ಉಡುಪಿ: ಹೆಸರಾಂತ ಗ್ಯಾರೇಜ್ ಮಾಲಕ ಅಶೋಕ್ ಸುವರ್ಣ ನಿಧನ

Oplus_131072

ಉಡುಪಿ: ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರೋಡಿಯ ಕಾರ್ಯದರ್ಶಿ, ಹೆಸರಾಂತ ಕಾರ್ ಮೆಕಾನಿಕ್ ಗ್ಯಾರೇಜ್ ಮಾಲಕ ಅಶೋಕ್ ಸುವರ್ಣ ಕಳೆದ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದರು.

ಇವರು ಗರಡಿಯ ಜೀರ್ಣೋದ್ಧಾರ ಸಮಯ ತಮ್ಮನ್ನು ಹಾಗೂ ಇತರ ಸಂಘಟನೆಗಳೊಂದಿಗೆ ದುಡಿದಿದ್ದರು. ಮೃತರು ತಾಯಿ ಪತ್ನಿ ಹಾಗೂ ಎರಡು ಮಕ್ಕಳನ್ನು ಹಾಗೂ ಸಹೋದರ ಸಹೋದರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರು ತಾಯಿ ಪತ್ನಿ ಹಾಗೂ ಎರಡು ಸಣ್ಣ ಮಕ್ಕಳನ್ನು ಹಾಗೂ ಸಹೋದರ ಸಹೋದರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!