Coastal News ಉಡುಪಿ: ಬೈಕ್ ಅಪಘಾತ- ಸಿಟಿಬಸ್ ಚಾಲಕ ಮೃತ್ಯು February 19, 2026 ಉಡುಪಿ: ಕಳೆದ ರಾತ್ರಿ ಅಂಬಾಗಿಲು- ಪೆರಂಪಳ್ಳಿ ಮುಖ್ಯ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಿಟಿಬಸ್ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಬಸ್ ಚಾಲಕ ಸಂದೀಪ್ ಎಂದು ತಿಳಿದುಬಂದಿದೆ. ಇವರು ಉಡುಪಿ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಇವರು,ಮೂಲತಃ ಸಾಗರ ತಾಲೂಕಿನವರು ಅವಿವಾಹಿತರೆಂದು ತಿಳಿದು ಬಂದಿದೆ. Continue Reading Previous ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ: ವಾರ್ಷಿಕ ರಥೋತ್ಸವ ಸಂಪನ್ನNext ಪೆರ್ಡೂರು: ಕರುಗಳನ್ನು ಕಳವಿಗೆ ಯತ್ನಿಸಿದ ಇಬ್ಬರ ಬಂಧನ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Notify me of follow-up comments by email. Notify me of new posts by email. Δ