ಉಡುಪಿ ಚಿಟ್ಟಾಡಿಯ ನಿವಾಸಿ ಮೂಲತಃ ತೊಟ್ಟಂನ ಹರಿಕೃಷ್ಣ ಪೈ (92) ಅವರು ಅಸೌಖ್ಯದಿಂದ ಫೆ. 1ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಉಡುಪಿ ಹನುಮಾನ್ ಬಸ್ ಕಂಪೆನಿಯಲ್ಲಿ ಡಿಪೋ ಇನ್‌ಚಾರ್ಜ್ ಆಗಿದ್ದ ಅವರು ಬಳಿಕ ಕೆಎಸ್ಸಾರ್ಟಿಸಿ ಟ್ರಾಫಿಕ್ ಕಂಟ್ರೋಲರ್ ಆಗಿ ಸೇವೆ ಸಲ್ಲಿಸಿದ್ದರು.