ಮಂಗಳೂರು: ಸಹ್ಯಾದ್ರಿಯಲ್ಲಿ ಪಿಜಿಸಿಇಟಿ-2024 ತರಬೇತಿ

ಮಂಗಳೂರು: ನಗರದ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಪಿಜಿಸಿಟಿ 2024 ರ ಪರೀಕ್ಷೆಗೆ ಎರಡು ದಿವಸದ ತರಬೇತಿಯನ್ನು ಬರುವ ಜುಲೈ 22 – 23ರಂದು ನಡೆಸಲು ತಿರ್ಮಾನಿಸಲಾಗಿದೆ.

ಈ ಪ್ರಯೋಜನವನ್ನು ಎಂಬಿಎ ಆಕಾಂಕ್ಷಿಗಳು ಪಡೆದುಕೊಳ್ಳಬೇಕಾಗಿ ಈ ಮೂಲಕ ತಿಳಿಸಲಾಗಿದೆ ಎರಡು ದಿನ ನಡೆಯುವ ಈ ತರಬೇತಿಯಲ್ಲಿ KEA ನೀಡಿರುವ ಪಠ್ಯದ ಪ್ರಕಾರ ನುರಿತ ತಜ್ಞರಿಂದ ತರಬೇತಿ ನಡೆಸಲಾಗುವುದು. ಆಸಕ್ತ ವಿದ್ಯರ್ಥಿಗಳು ಈ ಕೆಳಗಿನ ಲಿಂಕ್ ಮುಖಾಂತರ ನೊಂದಾಯಿಸಬೇಕಾಗಿ ವಿನಂತಿ. ಮೊದಲ 200 ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು. https://forms.gle/xqD1a1WwEsQrT6qU8

Leave a Reply

Your email address will not be published. Required fields are marked *

error: Content is protected !!