ರಾಜ್ಯದ 14 ಲೋಕಸಭಾ ಕ್ಷೇತ್ರದ ಚುನಾವಣೆ: 63.90 ಶೇ. ಮತದಾನ

ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ವೇಳೆ 63.90 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 72.13 ಶೇ. ಮತದಾನವಾಗಿದ್ದರೆ, ಹಾಸನ 72.13 ಶೇ., ದಕ್ಷಿಣ ಕನ್ನಡ 71.83 ಶೇ., ಚಿತ್ರದುರ್ಗ- 67.00 ಶೇ., ತುಮಕೂರು 72.10ಶೇ., ಮಂಡ್ಯ 74.87 ಶೇ., ಮೈಸೂರು 65.85, ಚಾಮರಾಜನಗರ- 69.60 ಶೇ., ಬೆಂಗಳೂರು ಗ್ರಾಮಾಂತರ-50.4 ಶೇ., ಬೆಂಗಳೂರು ಉತ್ತರ-50.04, ಬೆಂಗಳೂರು ಸೆಂಟ್ರಲ್- 48.64 ಶೇ., ಬೆಂಗಳೂರು ದಕ್ಷಿಣ- 49.37 ಶೇ., ಚಿಕ್ಕಬಳ್ಳಾಪುರ 70.97 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 71.26 ಶೇ. ಮತದಾನವಾಗಿದೆ.

Leave a Reply

Your email address will not be published. Required fields are marked *

error: Content is protected !!