ಅಂಬಾಗಿಲು ಪ್ರಜ್ವಲ್ ಶೆಣೈಗೆ ಪಿಎಚ್‌ಡಿ ಪದವಿ

ಉಡುಪಿ, ಮಾ.24: ಮಣಿಪಾಲ ಮಾಹೆ ವಿವಿಯ ಎಂಐಟಿಯ ಮೆಕಾಟ್ರಾಸಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಟಿ.ಪ್ರಜ್ವಲ್ ಶೆಣೈ ಮಂಡಿಸಿದ ಸ್ಟಡೀಸ್ ಆನ್ ದಿ ಮೆಥಡ್ ಫಾರ್ ದಿ ಮೆಜರ್‌ಮೆಂಟ್ ಆಫ್ ಕಿನೆಮ್ಯಾಟಿಕ್ಸ್ ಆ್ಯಂಡ್ ಅನಲೈಸಿಸ್ ಆಫ್ ಸಿನೆರ್ಗಿಸ್ ಆಫ್ ದಿ ಡೋಮಿನೆಂಟ್ ಆ್ಯಂಡ್ ನಾನ್ ಡೋಮಿನೆಂಟ್ ಹ್ಯಾಂಡ್’ ಪ್ರೌಢ ಪ್ರಬಂಧಕ್ಕೆ ಚೆನ್ನೈಯ ಭಾರತೀಯ ತಂತ್ರಜ್ಞಾನ ಸಂಸ್ಥೆಯು ಪಿಎಚ್‌ಡಿ ಪದವಿ ನೀಡಿದೆ.

ಇವರು ಐಐಟಿ ಮದ್ರಾಸ್‌ನ ಅಪ್ಲಾಯಿಡ್ ಮೆಕಾನಿಕ್ಸ್ ಮತ್ತು ಬಯೋ ಮೆಡಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ವರಧನ ಎಸ್‌ಕೆಎಂ ಅವರ ಮಾರ್ಗ ದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರು ಉಡುಪಿಯ ಅಂಬಾಗಿಲಿನ ಟಿ.ಪ್ರಕಾಶ್ ಶೆಣೈ ಹಾಗೂ ಚಿತ್ರಾ ಪಿ.ಶೆಣೈ ದಂಪತಿ ಪುತ್ರ.

Leave a Reply

Your email address will not be published. Required fields are marked *

error: Content is protected !!