ಪೆರ್ಣಂಕಿಲ: ದೇವಸ್ಥಾನಕ್ಕೆ 1ಲಕ್ಷ ರೂ. ದೇಣಿಗೆ

ಉಡುಪಿ: ಪೆರ್ಣಂಕಿಲ ಶ್ರೀಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ  ಬ್ರಹ್ಮಕಲಶೋತ್ಸವಕ್ಕೆ ಉಡುಪಿಯ ಸಂಸ್ಕೃತಿ ವಿಶ್ವಪ್ರತಿಷ್ಠಾನ ಗೌರವಾಧ್ಯಕ್ಷ, ಉದ್ಯಮಿ ಉಡುಪಿ ವಿಶ್ವನಾಥ ಶೆಣೈ ಅವರು 1ಲಕ್ಷ ರೂ. ದೇಣಿಗೆಯನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರರಿಗೆ ನೀಡಿದರು.

ಈ ಸಂಬಂಧ ವಿಶ್ವನಾಥ್ ಶೆಣೈ ಅವರ ಧರ್ಮ ಪತ್ನಿ ಪ್ರಭಾವತಿ ವಿ.ಶೆಣೈ, ಮುರಳಿ ಕಡೆಕಾರ್, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ ಉಪಸ್ಥರಿದ್ದರು.

Leave a Reply

Your email address will not be published. Required fields are marked *

error: Content is protected !!