ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ: ನೂತನ ಅಧಕ್ಷರಾಗಿ ಸಂದೀಪ್ ನಾಯ್ಕ್ ಕಬ್ಯಾಡಿ
ಉಡುಪಿ: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ 2024/25 ರ ಸಾಲಿನ ಪದಾಧಿಕಾರಿಗಳ ಆಯ್ಕೆ ಇಂದು ನಡೆಯಿತು.
ನೂತನ ಪದಾಧಿಕಾರಿಗಳ ವಿವರ…
ಅಧಕ್ಷರಾಗಿ ಸಂದೀಪ್ ನಾಯ್ಕ್ ಕಬ್ಯಾಡಿ ಇವರು ಪುನರಾಯ್ಕೆ ಆಗಿದ್ದು, ಗೌರವಾಧ್ಯಕ್ಷರು: ಪಿ. ಶ್ರೀನಿವಾಸ ಉಪಾಧ್ಯ ಪರ್ಕಳ, ಸಂಚಾಲಕ ಎಂ. ಮಂಜುನಾಥ ಉಪಾಧ್ಯ ಪರ್ಕಳ, ಸಹ ಸಂಚಾಲಕರು ಗೋಪಿ ಹಿರೇಬೆಟ್ಟು, ಪೋಷಕರು ಕೆ.ಪ್ರಕಾಶ್ ಶೆಣೈ, ಶ್ರೀಧರ್ ಭಟ್ ನೆಲ್ಲಿಕಟ್ಟೆ ಹಿರೇಬೆಟ್ಟು, ಉಪಾಧ್ಯಕ್ಷರು ಅನಂತರಾಮ ನಾಯಕ್ ಸಣ್ಣಕ್ಕಿಬೆಟ್ಟು, ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ಕಾರ್ಯದರ್ಶಿ ಶ್ರೀನಿವಾಸ್ ಸಾಯಕ್ ಚಕ್ರ ತೀರ್ಥ,
ಕೋಶಾಧಿಕಾರಿ: ಗಣೇಶ್ ಸಣ್ಣಕ್ಕಿಬೆಟ್ಟು.
ಜೊತೆ ಕಾರ್ಯದರ್ಶಿ: ಸುಧಾಕರ ನಾಯಕ್ , ಸಂತೋಷ್ ಕುಮಾರ್ ಸಣ್ಣಕ್ಕಿಬೆಟ್ಟು,
ಸಂಘಟನಾ ಕಾರ್ಯದರ್ಶಿ: ಗುರುಪ್ರಸಾದ್ ಕಬ್ಯಾಡಿ, ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು, ಸಂತೋಷ್ ಪ್ರಭು ಕಬ್ಯಾಡಿ. ಸುಧೀರ್ ಕುಮಾರ್ ನಗರ ಬೆಟ್ಟು.
ಸಾಂಸ್ಕೃತಿಕ ಕಾರ್ಯದರ್ಶಿ: ಉದಯ ಕುಮಾರ್ ಆಲಂಬಿ,ಗಣೇಶ್ ಕುಲಾಲ್. ಗೌರವ ಸಲಹೆಗಾರರು: ಅಶೋಕ್ ಸಣ್ಣಕ್ಕಿಬೆಟ್ಟು, ಮೌನೇಶ್ ಆಚಾರ್ಯ, ಶಂಕರ ಕುಲಾಲ್, ನಟರಾಜ್ ಪರ್ಕಳ, ರವಿರಾಜ್ ಆಚಾರ್ಯ, ಪರ್ಕಳ. ಕಾರ್ಯಕಾರಿ ಸಮಿತಿ ಸದಸ್ಯರು: ರಾಘವೇಂದ್ರ ನಾಯಕ್, ನಾಗರಾಜ ಪ್ರಭು, ರಾಜೇಶ್ವರ ಸೆಟ್ಟಿಗಾರ್ ,ರಾಘವೇಂದ್ರ ಪ್ರಭು ಮಾಣಿಬೆಟ್ಟು. ಸತೀಶ್ ಸೆಟ್ಟಿಗಾರ್ ಆಯ್ಕೆಯಾಗಿರುತ್ತಾರೆ..