ಉಡುಪಿ ಆಸರೆ ಚಾರಿಟೇಬಲ್ ಟ್ರಸ್ಟ್: ಅವಕಾಶ ವಂಚಿತ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸಲು ಸಿದ್ಧ
ಉಡುಪಿ: ತಂದೆ ಮತ್ತು ತಾಯಿ ಇಬ್ಬರನ್ನು ಕಳಕೊಂಡ (ಮರಣದ ದೃಢೀಕರಣ ಪತ್ರ ಕಡ್ಡಾಯ) ಅವಕಾಶ ವಂಚಿತ, ಶಾಲಾ ಕಾಲೇಜು ವಿದ್ಯಾಭ್ಯಾಸ ಮಾಡುವ ಬಡ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲು ಸಿದ್ಧವಿದೆಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ
ಸಂಪರ್ಕ ವಿಳಾಸ ಕೆ. ರಾಘವೇಂದ್ರ ಕಿಣಿ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಶ್ರೀನಿವಾಸ್ ಬಿಲ್ಡಿಂಗ್ ಕಡಿಯಾಳಿ ಕುಂಜಿಬೆಟ್ಟು ಉಡುಪಿ..576102. ದೂರವಾಣಿ 9242490489