ಉಡುಪಿ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್”: ನವರಾತ್ರಿ ಫೆಸ್ಟಿವಲ್ ಸೀಸನ್ ಆಫರ್
ಉಡುಪಿ (ಉಡುಪಿ ಟೈಮ್ಸ್ ವರದಿ): ಉಡುಪಿಯ ಸೂಪರ್ ಬಜಾರ್‌ನ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್”ನಲ್ಲಿ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳ ಮೇಲೆ ನವರಾತ್ರಿ ಹಬ್ಬದ ಪ್ರಯುಕ್ತ 55 ಶೇ. ವರೆಗೆ ವಿಶೇಷ ರಿಯಾಯಿತಿ ಘೋಷಿಸಿದೆ.
ಉಡುಪಿಯಲ್ಲಿ 33 ವರ್ಷಗಳಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವ ಜಿಲ್ಲೆಯ ಏಕೈಕ ಶೋ ರೂಮ್ ಅಗಿರುವ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್”ನಲ್ಲಿ” ಎಲ್ಲಾ ಉನ್ನತ ಬ್ರಾಂಡ್ ನ ಟಿ.ವಿ, ರೇಫ್ರೀಜರೇಟರ್, ಫ್ರೀಜರ್, ಎಸಿ, ಕುಕ್ ಟಾಪ್, ಗ್ಯಾಸ್ ಸ್ಟವ್, ವಾಟರ್ ಹೀಟರ್, ಗೀಸರ್, ಗ್ಯಾಸ್ ಗೀಸರ್, ಎಲ್ಲಾ ಬ್ರಾಂಡಿನ ಮಿಕ್ಸಿ, ಕುಕ್ಕರ್, ತವಾ ಸೆಟ್, ಸ್ಮಾಲ್ ಅಪ್ಲಾಯನ್ಸ್ ಗಳೆಲ್ಲವೂ ಒಂದೇ ಸೂರಿನಡಿ ದೊರೆಯುತ್ತದೆ.
ರಿಯಾಯಿತಿ ಹಾಗೂ ಅತ್ಯಾಕರ್ಷಕ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ : ಗ್ರಾಹಕರು ಖರೀದಿಸುವ ಪ್ರತಿಯೊಂದು ಉಪಕರಣಗಳಿಗೂ ವಿಶೇಷ ಆಫರ್ ಇದ್ದು, 2000 ರೂ. ಮೇಲಿನ ಖರೀದಿಗೆ ಗಿಫ್ಟ್ ಕೂಪನ್ ಕೂಡ ನೀಡಲಿದ್ದಾರೆ. ಈ ಗಿಫ್ಟ್ ಕೂಪನ್ ಆಫರ್ ನ ವಿಜೇತರಿಗೆ ಪ್ರಥಮ ಬಹುಮಾನ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ, ದ್ವಿತೀಯ ಬಹುಮಾನ 40′ ಇಂಚಿನ ಎಲ್‌ಇಡಿ ಟಿವಿ ಮತ್ತು ೫ ಸಮಾಧಾನಕರ ಬಹುಮಾನ ಸಿಗಲಿದೆ.
ಕ್ಯಾಶ್ ಬ್ಯಾಕ್ ಆಫರ್ : ಗ್ರಾಹಕರು ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರೆ, ಕ್ಯಾಶ್ ಬ್ಯಾಕ್ ಆಫರ್ ದೊರೆಯುತ್ತದೆ.
ಸ್ಥಳದಲ್ಲೇ ಸಾಲ ಸೌಲಭ್ಯ : ಗ್ರಾಹಕರು ತಾವು ಖರೀದಿಸುವ ಪ್ರತಿಯೊಂದು ಗೃಹೋಪಯೋಗಿ ವಸ್ತುಗಳಿಗೆ ಬಜಾಜ್ ಫೈನಾನ್ಸ್ ಮತ್ತು ಎಚ್‌ಡಿಡಿಬಿ ಫೈನಾನ್ಸ್ ನಿಂದ ಇಎಮ್‌ಐ ಸಾಲ ಸೌಲಭ್ಯ ಕಲ್ಪಿಸಲಾಗಿದೆ.
1982ರಲ್ಲಿ ಮಿಷನ್ ಕಾಂಪೌಂಡ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಸರ್ವಿಸ್ ಸಂಸ್ಥೆಯಾಗಿ ಆರಂಭಗೊಂಡ ಈ ಸಂಸ್ಥೆ, 1991ರಲ್ಲಿ ಸೂಪರ್ ಬಜಾರ್ ಗೆ ಸ್ಥಳಾಂತರಗೊಂಡಿದೆ. 2003 ರಲ್ಲಿ ಸರ್ವಿಸ್ ಜೊತೆಗೆ ಗೃಹೋಪಯೋಗಿ ವಸ್ತುಗಳ ಸೇಲ್ಸ್ ಆರಂಭ ಮಾಡಿ, ಗ್ರಾಹಕರ ಮನ ಗೆದ್ದ ಸಂಸ್ಥೆ, ‘ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್’ .
ಇದೀಗ ಹೆಸರಾಂತ ಸಂಸ್ಥೆಯ ಉಪಕರಣಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಉಡುಪಿಯ ನಗರ ಭಾಗದಲ್ಲಿ ದೊರೆಯುತ್ತಿದೆ. ಆನ್ಲೈನ್ ನಲ್ಲಿ ಸಿಗುವ ಬೆಲೆಗಳಿಗಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಈ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಲು ಇದು ಸದಾವಕಾಶ. ಐಪಿಎಲ್ ಸ್ಪೆಷಲ್ ಮ್ಯಾಚ್ ಸೇಲ್ ನಲ್ಲಿ ನಿಮ್ಮಲ್ಲಿರುವ ಹಳೆ ಗೃಹೋಪಯೋಗಿ ವಸ್ತುಗಳ ವಿನಿಮಯಕ್ಕೆ ಶೇ. 55% ರವರೆಗೆ ರಿಯಾಯಿತಿ ಸಿಗಲಿದೆ ಎಂದು “ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್” ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.