ಉಡುಪಿ “ವಿಕ್ಕಿ ಮೊಬೈಲ್” ಹಬ್ಬದ ಆಫರ್: ಪ್ರತಿದಿನ ಮೊಬೈಲ್ ಮತ್ತು ಬೆಳ್ಳಿ ಕಾಯಿನ್ ಗೆಲ್ಲುವ ಅವಕಾಶ

ಉಡುಪಿ: (ಉಡುಪಿ ಟೈಮ್ಸ್ ವರದಿ) ಉಡುಪಿಯ ಹೆಸರಾಂತ ಮೊಬೈಲ್ ಶೋ ರೂಮ್ ‘ವಿಕ್ಕಿ ಮೊಬೈಲ್’ ನಲ್ಲಿ ನವರಾತ್ರಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಪ್ರಕಟಿಸಿದೆ.
ಹಬ್ಬದ ಸಂಭ್ರಮದ ನೆನಪಿಗಾಗಿ ನೀವು ಖರೀದಿಸುವ ಪ್ರತಿಯೊಂದು ಮೊಬೈಲ್‌ಗೂ ವಿಶೇಷ ಆಕರ್ಷಕ ಬಹುಮಾನಗಳ ಸುರಿಮಳೆ ಸಿಗಲಿದೆ.

ಈ ಒಂಭತ್ತು ದಿನಗಳ ಆಫರ್‌ನಲ್ಲಿ 9 ಮೊಬೈಲ್ , 9 ಬೆಳ್ಳಿ ಕಾಯಿನ್ ಗೆಲ್ಲುವ ಅವಕಾಶ ನಿಮ್ಮದಾಗಲಿದೆ.

‘ವಿಕ್ಕಿ ಮೊಬೈಲ್’ನಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಆಫರ್ ಪರಿಚಯಿಸಿದ್ದು, ಮೊಬೈಲ್ ಇಎಮ್‌ಐ ಡೆಬಿಟ್ ಕಾರ್ಡ್ ಪಾವತಿಯ ಮೂಲಕ ಖರೀದಿಸುವ ಅವಕಾಶ ಗ್ರಾಹಕರಿಗೆ ನೀಡುತ್ತಿದೆ. ಇಂತಹ ಆಫರ್ ಬೇರೆ ಎಲ್ಲಿಯೂ ಲಭ್ಯವಿಲ್ಲ.

ಅತ್ಯಂತ ಕಡಿಮೆ ಬೆಲೆಗೆ ದೊರಕುವ ಉಡುಪಿಯ ಏಕೈಕ ಮೊಬೈಲ್ ಶೋ ರೂಮ್ ವಿಕ್ಕಿ ಮೊಬೈಲ್ ಆಗಿದ್ದು, ಅನೇಕ ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ವಿಕ್ಕಿ ಮೊಬೈಲ್ ಉಡುಪಿಯ ಕಿದಿಯೂರ್ ಹೋಟೆಲ್ ಮುಂಭಾಗದಲ್ಲಿರುವ ಶೋ ರೂಮ್ ಗೆ ಭೇಟಿ ನೀಡಿ ಅಥವಾ ಈ ಮೊಬೈಲ್‌ಗೆ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದು: 9886834279, 9743490364.  .

ನವರಾತ್ರಿ ಪ್ರಯುಕ್ತ ಗ್ರಾಹಕರಿಗೆ ಪ್ರತಿ ಖರೀದಿಯ ಆಯ್ದಬ್ರಾಂಡ್ ನ ಮೊಬೈಲ್ ಮೇಲೆ 10% ಕ್ಯಾಶ್ ಬ್ಯಾಕ್ ಆಫರ್, one-time ಸ್ಕ್ರೀನ್ ರಿಪ್ಲೇಸ್ಮೆಂಟ್, ಉಚಿತ MI ಬ್ಯಾಗ್, ಡೆಬಿಟ್ ಕಾರ್ಡ್ ನ ಮೇಲೆ ಇಎಂಐ ಆಫರ್ ಹಾಗೂ ಇನ್ನೂ ಹತ್ತು ಹಲವಾರು ರಿಯಾಯಿತಿ ದರದ ಆಫರ್ ಗಳನ್ನು  ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ನೀಡುತ್ತಿದ್ದಾರೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಲು ‘ವಿಕ್ಕಿ ಮೊಬೈಲ್’ ವಿಶೇಷ ಅವಕಾಶವನ್ನು ನೀಡಿದೆ.

Leave a Reply

Your email address will not be published. Required fields are marked *

error: Content is protected !!