ಮದುವೆ ಸಮಾರಂಭ: ಫೆ.12 ರಿಂದ “ಜಯಲಕ್ಷ್ಮಿ ಸಿಲ್ಕ್ಸ್‌ನಲ್ಲಿ” ವಿಶೇಷ ರಿಯಾಯಿತಿ ಘೋಷಣೆ
ಉಡುಪಿ ಫೆ.11(ಉಡುಪಿ ಟೈಮ್ಸ್ ವರದಿ): ವಿವಾಹ ಸಮಾರಂಭಗಳ ಪ್ರಯುಕ್ತ ಕರಾವಳಿಯ ಜನರ ಅಚ್ಚುಮೆಚ್ಚಿನ “ಜಯಲಕ್ಷ್ಮಿ ಸಿಲ್ಕ್ಸ್“ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಈ ವಿಶೇಷ ರಿಯಾಯಿತಿ ಕೊಡುಗೆ ಫೆ.12 ರಿಂದ ಆರಂಭಗೊಳ್ಳುತ್ತಿದ್ದು, ಈ ಕೊಡುಗೆಯಲ್ಲಿ ಉಡುಪುಗಳ ಖರೀದಿ ಮೇಲೆ 10 ರಿಂದ 20 ಶೇ. ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. (ಈ ವಿಶೇಷ ಆಫರ್ ಬ್ರಾಂಡೆಡ್ ಹಾಗೂ ರೆಡಿಮೆಡ್ ಉಡುಪುಗಳಿಗೆ ಹೊರತುಪಡಿಸಿ ಉಳಿದೆಲ್ಲ ವಸ್ತ್ರಗಳ ಖರೀದಿಗೆ ಸಿಗಲಿದೆ)
ಹೆಚ್ಚಿನ ಮಾಹಿತಿಗಾಗಿ 0820-2520758 ಅಥವಾ 9483510477 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ನಗರದ ಬನ್ನಂಜೆಯಲ್ಲಿರುವ ಬೃಹತ್ ಶೋ ರೂಮ್ ಜಯಲಕ್ಷ್ಮಿ ಸಿಲ್ಕ್ಸ್‌ನಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಸೇರಿ ಎಲ್ಲಾ ವರ್ಗದವರಿಗೆ ಬೇಕಾಗುವ ಉಡುಪುಗಳ ಜೊತೆಗೆ ಮದುವೆ ಸೀರೆಗಳು ಹಾಗೂ ಪುರುಷರ ಮದುವೆ ಉಡುಗೆಗಳ ಅಪಾರ ಸಂಗ್ರಹವಿದೆ.