ಕಾಪು ಕಡಲ ಕಿನಾರೆಯಲ್ಲಿ ಅಳಿಲು ಸೇವೆಯ ಮರಳು ಶಿಲ್ಪ

ಉಡುಪಿ: ಆರ್ಟಿಸ್ಟ್ ಫೋರಂನ ಕಲಾವಿದರಾದ ಶೀನಾಥ್ ಮಣಿಪಾಲ್, ರವಿಹಿರೆಬೆಟ್ಟು, ಪುರಂದರ್ ಮಲ್ಪೆ ಇವರು ಆಭರಣ ಜ್ಯುವೆಲ್ಲರ್ ನ ಸಹಯೋಗ ದೊಂದಿಗೆ ಕಾಪು ಕಡಲ ಕಿನಾರೆಯಲ್ಲಿ ಅಳಿಲಿನ ಮರಳು ಶಿಲ್ಪ ರಚಿಸಿ, ರಾಮಾಯಣದಲ್ಲಿನ ಅಳಿಲಿನ ಸೇವೆಯನ್ನು ನೆನಪಿಸಿದರು.

ಅಯೋದ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ಪ್ರತಿಷ್ಟಪನಾ ಸಂದರ್ಭದಲ್ಲಿ ಆಗಮಿಸಿದಈಅಳಿಲನ್ನು ಕಾಪು ಕಡಲ ಕಿನಾರೆಗೆ ಬಂದ ಪ್ರವಾಸಿಗರು ಕಣ್ತುಂಬಿ ಕೊಂಡರು.

Leave a Reply

Your email address will not be published. Required fields are marked *

error: Content is protected !!