ಉಡುಪಿ: “ಗೀತಾಂಜಲಿ ಸಿಲ್ಕ್ಸ್”ಗೆ ಜರ್ನಾದನ್ ರೆಡ್ಡಿ ದಂಪತಿಗಳು ಭೇಟಿ
ಉಡುಪಿ: ನಗರದ ಪ್ರಸಿದ್ಧ ಜವಳಿ ಮಳಿಗೆಯಾದ “ಗೀತಾಂಜಲಿ ಸಿಲ್ಕ್ಸ್“ಗೆ ಮಾಜಿ ಸಚಿವ ಹಾಗೂ ಶಾಸಕರಾದ ಗಾಲಿ ಜರ್ನಾದನ್ ರೆಡ್ಡಿ ದಂಪತಿಗಳು ಗುರುವಾರ ಬೇಟಿ ನೀಡಿದ್ದಾರೆ.
ಉಡುಪಿಗೆ ಆಗಮಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥರಾದ ಗಾಲಿ ಜರ್ನಾದನ್ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಲಕ್ಷ್ಮೀ ಅವರು ಉಡುಪಿ ಗೀತಾಂಜಲಿ ಸಿಲ್ಕ್ಸ್‌ಗೆ ಭೇಟಿ ನೀಡಿ ಜವಳಿಗಳನ್ನು ಖರೀಸಿದ್ದಾರೆ. ಮಾತ್ರವಲ್ಲದೆ ಉತ್ತಮ ಗುಣಮಟ್ಟದ ಸೀರೆಗಳ ಸಂಗಹ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ದಂಪತಿಗಳನ್ನು ಗೌರವಿಸಲಾಯಿತು.
Udupi Times Do you think it’s a news ?
Everyone knows who is Mr.J Reddy.