ಕೋಟ: “ವುಡ್‌ಲ್ಯಾಂಡ್ ಫರ್ನಿಚರ್ಸ್‌”- ಹೊಸ ವರುಷದ ಪ್ರಯುಕ್ತ ಶೇ.60 ವರೆಗೆ ರಿಯಾಯಿತಿ ಮಾರಾಟ

ಕೋಟ: ಅತ್ಯುತ್ತಮ ಗುಣಮಟ್ಟದ ಮತ್ತು ಖರೀದಿಸಿದ ಬಳಿಕವೂ ಸರ್ವಿಸ್ ಎಂಬ ಧ್ಯೇಯದೊಂದಿಗೆ ಗ್ರಾಹಕ ಸೇವೆಯಲ್ಲಿ ಖ್ಯಾತಿಗಳಿಸಿರುವ ಸಾಸ್ತಾನ ಸೈಂಟ್ ಅಂಟೋನಿ ಚರ್ಚ್ ಬಳಿ ಇರುವ “ವುಡ್‌ಲ್ಯಾಂಡ್ ಫರ್ನಿಚರ್ಸ್‌” ನಲ್ಲಿ ಗೃಹೋಪಯೋಗಿ ಹಾಗೂ ಎಲ್ಲ ತರಹದ ಆಫೀಸ್‌ಗಳಿಗೆ ಸೂಕ್ತವಾದ ಫರ್ನಿಚರ್ ಮೇಲೆ ಹೊಸ ವರುಷದ ಪ್ರಯುಕ್ತ ಶೇ.60 ವರೆಗೆ ರಿಯಾಯಿತಿ ಘೋಷಿಸಲಾಗಿದೆ‌.

ಹೊಸ ವರುಷದ ಪ್ರಯುಕ್ತ ವಿಶೇಷ ಸಂಗ್ರಹ, ಆಕರ್ಷಕ ಬೆಲೆ, ಗ್ರಾಹಕರ ಬೇಡಿಕೆಗೆ ತಕ್ಕಂತೆ ಸ್ವದೇಶಿ ವಿದೇಶದ ಅತ್ಯಾಧುನಿಕ ವಿನ್ಯಾಸದ ಫರ್ನಿಚರ್ಸ್‌ಗಳ ಸಂಗ್ರಹವಿದೆ. ಪೀಠೋಪಕರಣಗಳ ತಯಾರಿಕೆ ಬಗ್ಗೆ ಅಪರಿಮಿತ ಅನುಭವ, ಪಾರದರ್ಶಕ ವ್ಯವಹಾರಕ್ಕೆ ಪ್ರಸಿದ್ಧಯನ್ನು ಪಡೆದ ವುಡ್‌ಲ್ಯಾಂಡ್ ಫರ್ನಿಚರ್ಸ್‌ನಲ್ಲಿ ದೂರದ ಊರಿನ ಗ್ರಾಹಕರೂ ಭೇಟಿ ನೀಡಿ ತಮ್ಮ ಆಯ್ಕೆಯ ಪೀಠೋಪಕರಣಗಳನ್ನು ಖರೀದಿಸುತ್ತಾರೆ. ಪ್ರತಿ ದಿನವೂ ಹೊಸ ಡಿಸೈನ್ ಪೀಠೋಪಕರಣಗಳ ನವ‌ನವೀನ ಸಂಗ್ರಹ ಈ ಬೃಹತ್ ಶೋ ರೂಮ್‌ನಲ್ಲಿ ಇರುತ್ತದೆ.

ಇಲ್ಲಿ ಎಲ್ಲಾ ತರಹದ ವಿನೂತನ ಮಾದರಿಯ, ಆಧುನಿಕ ಶೈಲಿಯ ಲಕ್ಸುರಿ ಕಾರ್ನರ್ ಸೋಫಾ ಸೆಟ್‌ಗಳು, ಟಿವಿ ಯುನಿಟ್, ಬೆಡ್ ರೂಮ್ ಫರ್ನಿಚರ್ ಸೆಟ್, ಮಾರ್ಡನ್ ಕಿಚನ್ ರೂಂ ಫರ್ನಿಚರ್, ಮೆಟಲ್ ಅಲ್ಮೇರಾ, ಎಕ್ಸಿಕ್ಲೂಸಿವ್ ಡೈನಿಂಗ್ ಸೆಟ್, ದಿವಾನ್, ತಯಾರಿಕೆ ಮತ್ತು ಮಾರಾಟದಲ್ಲಿ ಅನುಭವಿ ತಂಡವನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುತ್ತಿದೆ.

ಗ್ರಾಹಕರ ಇಚ್ಚೆ ಹಾಗೂ ಅನೂಕೂಲತೆಗೆ ತಕ್ಕಂತೆ ಆರ್ಡರ್‌ಗಳನ್ನು ಸ್ವೀಕರಿಸಿ ಪೀಠೋಪಕರಣಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡುವುದು ಸಂಸ್ಥೆಯ ವಿಶೇಷತೆಯಾಗಿದೆ. ಕಚೇರಿ ಹಾಗೂ ಮನೆಗಳಿಗೆ ಸೂಕ್ತವಾದ ಇಂಟೀರಿಯರ್‌ಗಳನ್ನು ಮಾಡಿಸಿಕೊಡಲಾಗುವುದು.

ಮೋರ್ಡನ್ ಫರ್ನಿಚರ್ಸ್‌ನ ಫ್ಯಾಕ್ಟರಿ ಓಟ್‌ಲೆಟ್ ಆಗಿದ್ದು, ಹೋಲ್‌ಸೇಲ್ ದರದಲ್ಲಿ ಪೀಠೋಪಕರಣಗಳನ್ನು ನೀಡಲಾಗುವುದು. ಪೀಠೋಪಕರಣಗಳ ಡೋರ್ ಡೆಲಿವರಿ ಸೌಲಭ್ಯ, ಬಜಾಜ್ ಫೈನಾನ್ಸ್‌ನವರಿಂದ ಇಎಂಐ ಸಾಲ ಸೌಲಭ್ಯವೂ ದೊರೆಯಲಿದೆ.

ಭಾರತದ ನಂಬರ್ ಒನ್ ಬ್ರಾಂಡ್‌ನ ಹಾಸಿಗೆಯಾಗಿರುವ ಸ್ಲೀಪ್ ‌ವೆಲ್ ಮತ್ತು ಸೆಂಚುರಿ ಮ್ಯಾಟ್ರರ್ಸ್ ರಿಯಾಯಿತಿ ದರದಲ್ಲಿ ಉಚಿತ ದಿಂಬು ಮತ್ತು ಬೇಡ್ ಶೀಟ್‌ಗಳು ದೊರೆಯಲಿದೆ. ಮ್ಯಾಟ್ರಸ್‌ ವಿವಿಧ ಶೈಲಿಯಲ್ಲಿ ಲಭ್ಯವಿದ್ದು ಗ್ರಾಹಕರ ಇಚ್ಚೆಗೆ ಅನುಗುಣವಾಗಿ ಫೋಮ್, ಕಾಯರ್, ಲೆಟೆಕ್ಸ್ ಜೆಲ್ ಹಾಗೂ ಸ್ಪ್ರಿಂಗ್ ಮ್ಯಾಟ್ರಸ್ ಲಭ್ಯವಿದೆ. ಮ್ಯಾಟ್ರಸ್ ಖರೀದಿಯಲ್ಲೂ ವಿಶೇಷ ರಿಯಾಯಿತಿ ಇದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!