ಉಡುಪಿ: ಪಡುಪೆರಂಪಳ್ಳಿ ಕಕ್ಕುಂಜೆ ಮೇಲ್ಮನೆ ದಿವಂಗತ ಸರೋಜಿನಿ ಶೆಟ್ಟಿ ಮತ್ತು ದಿವಂಗತ ಕೃಷ್ಣಯ್ಯ ಶೆಟ್ಟಿ ರವರ ಹಿರಿಯ ಸುಪುತ್ರರಾದ ಗಣೇಶ್ ಕೆ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾಗಿದ್ದಾರೆ.
ಮೃತರು, ಪತ್ನಿ, ಸಹೋದರ ಹಾಗೂ ಸಹೋದರಿಯರು, ಅಳಿಯಂದಿರು ಸೊಸೆಯಂದಿರು ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.