ಡಿ.30 ಕ್ಕೆ ಮಂಗಳೂರು-ಉಡುಪಿ- ಮಡಗಾಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ
ಮಂಗಳೂರು- ಉಡುಪಿ – ಮಡಗಾಂ “ವಂದೇ ಭಾರತ್” ರೈಲು ಒಡಾಟಕ್ಕೆ ಸನ್ನಿಹಿತವಾಗಿದ್ದು ಡಿಸೆಂಬರ್ 30 ರಂದು ಪ್ರಧಾನಿ ಮೋದಿ ಜೀ ಯವರು ಈ ರೈಲಿಗೆ ಚಾಲನೆ ನೀಡಲಿದ್ದಾರೆ.
ಮಂಗಳೂರು -ಉಡುಪಿ- ಮಡಗಾಂ ವಂದೇ ಭಾರತ್ ರೈಲನ್ನು ತರುವಲ್ಲಿ ಶ್ರಮಿಸಿದ ನಮ್ಮ ನೆಚ್ಚಿನ ಉಡುಪಿ ಚಿಕ್ಕಮಗಳೂರು ಸಂಸದರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವರಾದ ಶೋಭಾ ಕರಂದ್ಲಾಜೆಯವರಿಗೆ ರೈಲು ಪ್ರಯಾಣಿಕರು ಅಭಿನಂಧನೆಗಳು
ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ರವರಿಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೂ ಉಡುಪಿ ಜಿಲ್ಲೆಯ ಜನತೆಯ ಧನ್ಯವಾದಗಳು.