ಶಿರ್ವ: “ಕುಬೇರ್ ಎಲೆಕ್ಟ್ರಾನಿಕ್ & ಫರ್ನೀಚರ್”ನಲ್ಲಿ ಕ್ರಿಸ್ಮಸ್-ಹೊಸ ವರುಷದ ‘ಬಿಗ್ ಸೇಲ್’ ಆಫರ್ ಪ್ರಾರಂಭ
ಶಿರ್ವ, ಡಿ. 21(ಉಡುಪಿ ಟೈಮ್ಸ್ ವರದಿ): ಕುಬೇರ ಎಂಟರ್ಪ್ರೈಸಸ್ ರವರ “ಕುಬೇರ್ ಎಲೆಕ್ಟ್ರಾನಿಕ್ & ಫರ್ನೀಚರ್”ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಪ್ರಯುಕ್ತ ಬಿಗ್ ಸೇಲ್ ಆಫರ್ ಆರಂಭಗೊಂಡಿದೆ.
ಈ ಕೊಡುಗೆಯು ಈಗಾಗಲೇ ಡಿ. 21 ರಿಂದ ಜ.15 ರ ವರೆಗೆ ಇರಲಿದೆ. ಈ ವಿಶೇಷ ಕೊಡುಗೆಯಲ್ಲಿ ಗ್ರಾಹಕರು ಎಲೆಕ್ಟ್ರಾನಿಕ್ ಉತ್ಪನ್ನ ಹಾಗೂ ಫರ್ನೀಚರ್ ಗಳನ್ನು 10 ಶೇ. ದಿಂದ 50 ಶೇಕಡಾದವರೆಗಿನ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಹಾಗೂ ಬಜಾಜ್ ಫೈನಾನ್ಸ್ ಮೂಲಕ 0 (ಝೀರೊ) ಡೌನ್ ಪೇಮೆಂಟ್ ನಲ್ಲಿ ಹಾಗೂ ಝೀರೊ ಬಡ್ಡಿದರದಲ್ಲಿ ಫರ್ನೀಚರ್ ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಿ ಸುಲಭ ಕಂತುಗಳಲ್ಲಿ ಇಎಂಐ ಪಾವತಿಸ ಬಹುದಾಗಿದೆ.
ಇಲ್ಲಿ ಎಲೆಕ್ಟ್ರಾನಿಕ್ಸ್, ಫರ್ನೀಚರ್, ಹೋಂ ಅಪ್ಲೈಯನ್ಸಸ್, ಎಲೆಕ್ಟ್ರಿಕಲ್, ಪ್ಲುಂಬಿಂಗ್ ಮತ್ತು ಸ್ಯಾನಿಟರಿ ದೊರೆಯುತ್ತದೆ. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಉತ್ತಮ ಗುಣಮಟ್ಟದ 3+2 ಸೋಫಾ ಸೆಟ್, ಕಾರ್ನರ್ ಸೋಫಾ, ಕಾಟ್, ಡೈನಿಂಗ್ ಟೇಬಲ್, ಟಿಪಾಯ್, 3+2 ಸೋಫಾ ಮತ್ತು ವಿವಿಧ ರೀತಿಯ ಫರ್ನೀಚರ್ ಮತ್ತು ಇಂಟೀರಿಯರ್ ಮಾಡಿಕೊಡಲಾಗುವುದು. ಉಚಿತ ಹೋಂ ಡೆಲಿವರಿ ಮತ್ತು ಗಿಫ್ಟ್ ಕೂಡಾ ನೀಡಲಾಗುವುದು. ಮಾತ್ರವಲ್ಲದೆ ಇಲ್ಲಿ AC ವಾಶಿಂಗ್ ಮೆಷಿನ್, ಫ್ರಿಡ್ಜ್ ಸರ್ವಿಸ್ ಮತ್ತು ರಿಪೇರಿ ಮಾಡಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9743918956, 7019160363 ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.