“ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್” :ಕ್ರಿಸ್ಮಸ್ ಹಾಗೂ ಹೊಸ ವರುಷಕ್ಕೆ ಗೃಹೋಪಕರಣ ವಸ್ತುಗಳಿಗೆ ವಿಶೇಷ ಆಫರ್‌

ಉಡುಪಿ ಡಿ.19(ಉಡುಪಿ ಟೈಮ್ಸ್ ವರದಿ): ನಗರದ ಕೆ.ಎಂ ಮಾರ್ಗದ ಸುಪರ್ ಬಜಾರಿನಲ್ಲಿರುವ ಹೆಸರಾಂತ ಎಲೆಕ್ಟ್ರಾನಿಕ್ಸ್ ಮಳಿಗೆಯಾದ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್”ನಲ್ಲಿ ಈ ಕ್ರಿಸ್ಮಸ್ ಹಾಗೂ ಹೊಸ ವರುಷಕ್ಕೆ ಗೃಹೋಪಕರಣ ವಸ್ತುಗಳಿಗೆ ವಿಶೇಷ ಆಫರ್‌ ಪ್ರಕಟಿಸಿದೆ.

ನಿಮ್ಮ ಮನೆಗೆ ಬೇಕಾಗುವ ಉತ್ತಮ ಗುಣಮಟ್ಟದ ಫರ್ನಿಚರ್ಸ್, ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಫ್ರಿಡ್ಜ್, ವಾಷಿಂಗ್ ಮೇಷಿನ್, ಎಸಿ, ಗ್ರೈಂಡರ್, ಮಿಕ್ಸಿ, ವಾಟರ್ ಕೂಲರ್, ಬ್ಯಾಟರಿ, ಗ್ಯಾಸ್ ಸ್ಟವ್ ಸಹಿತ ಅನೇಕ ಗೃಹೋಪಯೋಗಿ ಉಪಕರಣಗಳ ಖರೀದಿಗೆ ಶೇ.70 ವರೆಗೆ ವಿಶೇಷ ಆಫರ್‌‌ ಮಾತ್ರವಲ್ಲದೆ ಪ್ರತಿಯೊಂದು ಖರೀದಿಗೆ 20% ಕ್ಯಾಸ್ ಬ್ಯಾಕ್ ಹಾಗೂ ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳ ಬಹುದು.

32″ ಇಂಚಿನ ಆ್ಯಂಡ್ರೊಯಿಡ್ ಟಿವಿ ಕೇವಲ 8990 ರೂ.

40″ ಇಂಚಿನ ಆ್ಯಂಡ್ಯೊಯಿಡ್ ಟಿವಿ ಕೇವಲ 14990 ರೂ.

ಡಬ್ಬಲ್ ಡೋರ್ ಫ್ರಿಡ್ಜ್ 19990 ರೂ.

7 ಕೆ.ಜಿ. ಫ್ರಂಟ್ ಲೋಡ್ ಆಟೋಮೇಟಿಕ್ ವಾಷಿಂಗ್ ಮೇಷಿನ್ 22990 ಲಭ್ಯವಿದೆ.

ಆಫರ್ ಕುರಿತ ಹೆಚ್ಚಿನ ಮಾಹಿತಿಗಾಗಿ 9972497432, 8861082232 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!