ಸಿರಿ ತುಪ್ಪೆ ಬನ್ನಂಜೆ ಬಾಬು ಅಮೀನ್ 80ರ ಸಂಭ್ರಮ: ಉಡುಪಿ ಶ್ರೀನಾರಾಯಣ ಗುರು ಯುವ ವೇದಿಕೆ ಸನ್ಮಾನ

ಬನ್ನಂಜೆ ಬಾಬು ಅಮೀನ್ 80 ರ ಅಭಿನಂದನಾ ಸಮಿತಿಯ ವತಿಯಿಂದ ನಡೆದ ಸಿರಿ ತುಪ್ಪೆ ಕಾರ್ಯಕ್ರಮದಲ್ಲಿ ಬನ್ನಂಜೆ ಬಾಬು ಅಮೀನ್ ರವರ 80 ನೇ ಸಂವತ್ಸರದ ಆಚರಣೆ ಬನ್ನಂಜೆ ಬಿಲ್ಲವ ಮಹಾಜನ ಸಂಘದ ಸಭಾಂಗಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಶ್ರೀ ನಾರಾಯಣ ಗುರು ಯುವ ವೇದಿಕೆ ರಿ ಉಡುಪಿ ಇವರ ವತಿಯಿಂದ ಶ್ರೀ ಬನ್ನಂಜೆ ದಂಪತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು .ಯುವ ವೇದಿಕೆಯ
ಗೌರವ ಅಧ್ಯಕ್ಷರಾದ ಶ್ರೀ ಸದಾಶಿವ ಅಮೀನ್ ಕಟ್ಟೆಗುಡ್ಡೆ , ಅಧ್ಯಕ್ಷರಾದ ಶ್ರೀ ಮಿಥುನ್ ಅಮೀನ್ ,ದಿವಾಕರ್ ಬೊಳ್ಜೆ, ಸಚಿನ್ ಸಾಲ್ಯಾನ್ ಬೊಳ್ಜೆ , ಲಕ್ಷ್ಮಣ್ ಸನಿಲ್ , ಸುಧಾಕರ್ ಬೊಳ್ಜೆ, ಸತೀಶ್ ಪೂಜಾರಿ ಬೀರಪ್ಪಡಿ ದಿನಕರ್ ಪೂಜಾರಿ ,ಉದಯ ಪೂಜಾರಿ ಪಿತ್ರೋಡಿ, ಸತೀಶ್ ಕೊಡವೂರು , ಪ್ರವೀಣ್ ಕೊಡವೂರು , ಮೋಹನ್ ಸೋನ್ಸ್, ಪ್ರಕಾಶ್ ಬಂಗೇರ , ಕಿಶೋರ್ ಕುಮಾರ್ , ಸುಪ್ರೀತ್ ಸುವರ್ಣ ,ಸುಜಿತ್ ಕುಂದರ್ , ಧನರಾಜ್ ಉದ್ಯಾವರ , ದಿನೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!