ಮಾತೃಜಾ ಸೇವಾ ಸಿಂಧು ನಿಟ್ಟೆ: ನ.26 ರಂದು ಸಮಾಲೋಚನ ಸಭೆ

ಕಾರ್ಕಳ :ಇಲ್ಲಿಯ ನಿಟ್ಟೆ ಭಾಗದಲ್ಲಿ ಹಲವಾರು ಆಸಕ್ತ ಬಡ ಕುಟುಂಬಕ್ಕೆ ನೇರವಾಗುತ್ತ ಆ ಕುಟುಂಬದಲ್ಲಿ ಮಂದಹಾಸ ಕಾಣುವ, ಸಮಾನ ಮನಸ್ಕರ ತಂಡದ ಸಭೆಯು ಈ ನ.26 ಭಾನುವಾರ ಬೆಳಿಗ್ಗೆ 10 ಗಂಟೆಗೆ ನಿಟ್ಟೆ ಲೆಮಿನ ಕ್ರಾಸ್ ಬಳಿಯ ಸನ್ಮಾನ್ ರಿಜೆನ್ಸಿ ಸಭಾಭವನದಲ್ಲಿ ನಡೆಯಲಿದೆ. ತಂಡದ ಸೇವಾ ಬಂಧುಗಳು ಹಾಗೂ ಹಿತೈಷಿಗಳು ನಮ್ಮೊಡನೆ ಅಂದು ಹಾಜರಿರಬೇಕಾಗಿ ಮಾತೃಜಾ ಸೇವಾ ಸಿಂಧು ನಿಟ್ಟೆ ಇದರ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!