ಉದ್ಯಾವರ “ಜಯಲಕ್ಷ್ಮಿ ಸಿಲ್ಕ್ಸ್”ನಲ್ಲಿ ಬಹು ನಿರೀಕ್ಷೆಯ ಮಾನ್ಸೂನ್ ಸೇಲ್ಸ್ ಪ್ರಾರಂಭ
ಉಡುಪಿ: ಜೂ.3(ಉಡುಪಿ ಟೈಮ್ಸ್ ವರದಿ) ಕರಾವಳಿ ಕರ್ನಾಟಕದ ಅತೀ ದೊಡ್ಡ ಜವಳಿ ಮಳಿಗೆಯಾದ ಉದ್ಯಾವರ “ಜಯಲಕ್ಷ್ಮಿ ಸಿಲ್ಕ್ಸ್“ನಲ್ಲಿ ಬಹು ನಿರೀಕ್ಷೆಯ ಮಾನ್ಸೂನ್ ಸೇಲ್ಸ್ ಪ್ರಾರಂಭವಾಗಿದೆ.
ಇದೇ ಜೂನ್ 5 ರಿಂದ ಉಡುಪಿಯ ಉದ್ಯಾವರ “ಜಯಲಕ್ಷ್ಮಿ ಸಿಲ್ಕ್ಸ್” ಮಳಿಗೆಯಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಿವಿಧ ಬಗೆಯ ಮನವೊಪ್ಪುವ ವಸ್ತ್ರಗಳಿಗೆ ವಿಶೇಷ ಕೊಡುಗೆಯಾಗಿ ಡಿಸ್ಕಂಟ್ ಘೋಷಿಸಿದೆ.
ಎಲ್ಲಾ ವರ್ಗದ ಜನರಿಗೆ ವಸ್ತ್ರಗಳ ವಿಫುಲ ಸಂಗ್ರಹವು ಒಂದೇ ಸೂರಿನಡಿ ಲಭ್ಯವಿದ್ದು ಗ್ರಾಹಕರು ಈ ಮಾನ್ಸೂನ್ನ ವಿಶೇಷ ರೀತಿಯ ದರ ಕಡಿತದ ಪ್ರಯೋಜನ ಪಡೆಯಬಹುದೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.