ಕಾಪು: ಹಿರಿಯ ಕೃಷಿಕ ವಿಟ್ಠಲ್ ಶೆಟ್ಟಿ ನಿಧನ

ಕಾಪು, ಮೇ 28: ಹಿರಿಯ ಕೃಷಿಕ ಕಾಪು ಪಡು ಬ್ರಾಹ್ಮಣ ತೋಟದ ವಿಟ್ಠಲ್ ಶೆಟ್ಟಿ (85) ಅವರು ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೇ 27 ರಂದು ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!