ಅಂಬಲಪಾಡಿ ಡಾ.ಅನು ಆಯುರ್ವೇದ ಕ್ಲೀನಿಕ್: ಪಂಚಕರ್ಮ ಆಯುರ್ವೇದ ಚಿಕಿತ್ಸೆ ಪ್ರಾರಂಭ

ಉಡುಪಿ ಸೆ.18 (ಉಡುಪಿ ಟೈಮ್ಸ್ ವರದಿ): ಅಂಬಲಪಾಡಿಯ ಮೆಂಡೋನ್ಸ್ ಗಿರಿಜಾ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಡಾ.ಅನು ಆಯುರ್ವೇದ ಮಹಿಳಾ ಮತ್ತು ಮಕ್ಕಳ ಕ್ಲೀನಿಕ್ ನಲ್ಲಿ ಆರೋಗ್ಯಕ್ಕೆ ಅಗತ್ಯ ವಿರುವ ಆಯುರ್ವೇದ ಚಿಕಿತ್ಸೆ ಗಳನ್ನು ನೀಡಲಾಗುತ್ತಿದೆ .

ಇಲ್ಲಿ ಮಹಿಳೆಯರ ಆರೋಗ್ಯ , ಸೋರಿಯಾಸಿಸ್, ಮಂಡಿ ನೋವು, ಬೆನ್ನು ನೋವು, ಬಾಣಂತಿ ಸಮಸ್ಯೆಗಳು, ವೆರಿಕೋಸ್ ವೇಯ್ನ್ಸ್, ಗ್ಯಾಸ್ಟ್ರಿಕ್ ಸಮಸ್ಯೆ, ಮಧುಮೇಹ, ರಕ್ತದೂತ್ತಡ, ತೂಕ ನಿರ್ವಹಣೆ, ಚರ್ಮ ಸಂಬಂಧಿ ಸಮಸ್ಯೆ, ಯೋಗ, ಮಾನಸಿಕ ಒತ್ತಡ ನಿರ್ವಹಣೆ, ಆರೋಗ್ಯ ಮಾಹಿತಿ, ತೂಕ ನಿರ್ವಹಣೆ, ಕುರಿತು ಚಿಕಿತ್ಸೆ ಲಭ್ಯ ವಿದ್ದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತಿರುತ್ತದೆ.

ನುರಿತ ಆಯುರ್ವೇದ ಪಂಚಕರ್ಮ ತಜ್ಞೆ ಡಾ. ಅಂಜಲಿ ಆರ್.ಕೆ ಅವರು ಸಂಜೆ 5 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ಸಂದರ್ಶನಕ್ಕೆ ಲಭ್ಯವಿರಲಿದ್ದಾರೆ.

For Appointments Contact : 9482520930, 8073659440, 0820-2520238

Leave a Reply

Your email address will not be published. Required fields are marked *

error: Content is protected !!