ಷೇರುಮಾರುಕಟ್ಟೆಯ ಅತೀ ದೊಡ್ಡ ಬಿಲಿಯನೇರ್ ರಾಕೇಶ್ ಜುಂಜುನ್‌ ವಾಲಾ ಇನ್ನಿಲ್ಲ

ಮುಂಬೈ: ಷೇರುಮಾರುಕಟ್ಟೆಯ ಅತೀ ದೊಡ್ಡ ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್‌ ವಾಲಾ(62) ಇಂದು ಬೆಳಿಗ್ಗೆ ನಿಧನರಾದರು.

ರವಿವಾರ ಮುಂಜಾನೆ ಅಸ್ವಸ್ಥ ಅವರನ್ನು ಬೆಳಗ್ಗೆ 6.45ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆತರಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

5000 ರೂ ನಿಂದ ವಹಿವಾಟು ಆರಂಭಿಸಿದ್ದ ರಾಕೇಶ್ 11 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ಸ್ವತಃ ಆಕಾಶ್ ಏರ್ ವಿಮಾನಯಾನ ಸಂಸ್ಥೆ ಹುಟ್ಟು ಹಾಕಿದ ರಾಕೇಶ್ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!