ಉಡುಪಿ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಸೇಲ್ಸ್ ಆಂಡ್ ಸರ್ವೀಸ್: ಯುಗಾದಿ ವಿಶೇಷ ಆಫರ್ ಪ್ರಾರಂಭ
ಉಡುಪಿ ಏ.12(ಉಡುಪಿ ಟೈಮ್ಸ್ ವರದಿ): ಉಡುಪಿಯ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಸೇಲ್ಸ್ ಆಂಡ್ ಸರ್ವೀಸ್ನಲ್ಲಿ ಯುಗಾದಿ ಪ್ರಯುಕ್ತ ಗ್ರಾಹಕರಿಗೆ ನೀಡುತ್ತಿದೆ ಒಂದು ವಿಶೇಷ ಕೊಡುಗೆ. ಈ ಆಫರ್ ಸೀಮಿತ ಅವಧಿಯ ಕೊಡುಗೆಯಾಗಿದ್ದು, ಈ ವಿಶೇಷ ಆಫರ್ ಏ,15 ರ ವರೆಗೆ ಮಾತ್ರ ಲಭ್ಯವಿರುತ್ತದೆ.
ಯುಗಾದಿಯ ಈ ವಿಶೇಷ ಕೊಡುಗೆಯಲ್ಲಿ 45,000 ರೂ ಮೌಲ್ಯದ 43 ಇಂಚ್ನ ಎಲ್ಇಡಿ ಟಿವಿ ಮತ್ತು 3290 ರೂ ಮೌಲ್ಯದ ಏರ್ ಟೆಲ್ ಆಂಡ್ರಾಯ್ಡ್ ಸೆಟಪ್ ಬಾಕ್ಸ್ ಗ್ರಾಹಕರಿಗೆ 28,990 ರೂ. ಗೆ ಸಿಗುತ್ತಿದೆ.
24 ಇಂಚ್ನ ಸ್ಮಾರ್ಟ್ ಎಲ್ ಇಡಿ ಟಿವಿ ಕೇವಲ 8,990 ರೂ..ಗೆ ಸಿಗುತ್ತಿದೆ. ಇದರೊಂದಿಗೆ 55 ಇಂಚಸ್ನ ಎಲ್ಇಡಿ ಟಿವಿ ಹಾಗೂ ಏರ್ ಟೆಲ್ ಎಕ್ಸ್ ಟ್ರೀಮ್ ಆಂಡ್ರಾಯ್ಡ್ ಸೆಟಪ್ ಬಾಕ್ಸ್ ಗ್ರಾಹಕರಿಗೆ 57,990 ರೂಗೆ ಸಿಗುತ್ತಿದೆ.
ಈ ಯುಗಾಗಿದೆ ನಿಮ್ಮ ಮನೆಗೆ ಹೊಸ ಟಿವಿಯನ್ನು ತರುವ ಯೋಜನೆ ಇದ್ದರೆ ಇಂದೇ ಉಡುಪಿಯ ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್ ಗೆ ಭೇಟಿ ನೀಡಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಿ.