ಚಾರ್ಮಡಿ ಘಾಟಿಯ ಎಲ್ಲಾ ವಾಹನಗಳ ಸಂಚಾರ ನಿರ್ಬಂಧವು ಆ.14 ವರೆಗೆ ವಿಸ್ತರಣೆ
August 10, 2019
ರಾಷ್ಟ್ರೀಯ ಹೆದ್ದಾರಿ 73 (ಹಳೆ ರಾ ಹೆ ನ 234)ರ ಮಂಗಳೂರು ವಿಲ್ಲುಪುರಂ ರಸ್ತೆಯ ಕಿ ಮೀ 86.200 ರಿಂದ 99.200 (ಕೊಟ್ಟಿಗೆಹಾರ)ರವರೆಗಿನ ಚಾರ್ಮಡಿ ಘಾಟ್ ರಸ್ತೆಯ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಹೊರಡಿಸಿರುವ ಆದೇಶವನ್ನು ದಿನಾಂಕ 09.08.2019 ರಿಂದ 14.08.2019ರವರೆಗಿನ ವಿಸ್ತರಣೆಗೆ ಆದೇಶಿಸಲಾಗಿದೆ .