ಚೂರಿ ಇರಿತಕ್ಕೊಳಗಾದ ಯುವತಿ ಚಿಕಿತ್ಸೆಗೆ ಸ್ಪಂದನೆ
ಮಂಗಳೂರು : ಪ್ರೇಮ ವೈಫಲ್ಯ ಹಿನ್ನಲೆ ಯುವಕನಿಂದ ಚೂರಿ ಇರಿತಕ್ಕೊಳಗಾದ ಯುವತಿ ದೀಕ್ಷಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎನ್ನುವ ಸುಳ್ಳು ಸುದ್ದಿ ವೈರಲ್ ಆಗಿದೆ.
ಆದ್ರೆ ಯುವತಿ ಸಾವನ್ನಪಿಲ್ಲ, ಸ್ಥಿತಿ ಗಂಭಿರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯುವತಿಗೆ ಚೂರಿ ಇರಿದ ಯುವಕ ಕೂಡ ಚೂರಿ ಇರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸುಶಾಂತ್ ಜೈಲ್ ವಾರ್ಡ್ಗೆ ಶಿಫ್ಟ್ ಮಾಡಿದ ವೈದ್ಯರು.