ಉಡುಪಿ ಆಗ್ರಹಾರದಲ್ಲಿ ಗಾಯಗೊಂಡ ನವಿಲಿನ ರಕ್ಷಣೆ.
ಪರ್ಕಳದ ಶೆಟ್ಟಿಬೆಟ್ಟುವಿನ ಮುಖ್ಯ್ಯ ಪ್ರಾಣ ಮಹಾವಿಷ್ಣು ದೇವಸ್ಥಾನಕ್ಕೆ ಕಾಲಿಗೆ ಗಾಯಗೊಂಡ ನವಿಲು ಓಡಲು ಆಗದೆ ಆಸಾಯಕ ಸ್ಥಿತಿಯಲ್ಲಿದ್ದ ಕಂಡ ಸ್ಥಳಿಯ ಭರತೇಶ್ ಆಚಾರ್ಯ ದೇವಸ್ಥಾನದ ಮುಖ್ಯಸ್ಥರಾದ ಹರಿಚಂದ್ರ ಉಪಾಧ್ಯಾಯರಿಗೆ ಮಾಹಿತಿ ನೀಡಿದರು.
ಇವರು ನವಿಲನ್ನು ರಕ್ಷಣೆ ಮಾಡಿದ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತರಾದಗಣೇಶ್ ರಾಜ್ ಸರಳೆಬೆಟ್ಟು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದರು . ಅರಣ್ಯ ಅಧಿಕಾರಿಗಳ ಜೊತೆಗೆ ಕರೆದುಕೊಂಡು ಬಂದಿದ್ದ ಪಶು ವೆಧ್ಯಧಿಕಾರಿ ಪ್ರಶಾಂತ್ ಶೆಟ್ಟಿ ನವಿಲಿಗೆ ಚುಚ್ಚು ಮದ್ದು ನೀಡಿದ್ದು ಆರೈಕೆ ಮಾಡಿದಿದ್ದರೆ. ಈ ಸಂದರ್ಭದಲ್ಲಿ ರಾಜೇಶ್ ಪ್ರಭು ಪರ್ಕಳ.
ಸುದೀರ್ ಶೆಟ್ಟಿ ಹಿರಿಯಡಕ. ಗಣೇಶ್ ರಾಜ್ ಸರಳೆಬೆಟ್ಟು.ಜಯಶೆಟ್ಟಿ ಬನ್ನಂಜೆ.ದೇವಸ್ಥಾನದ ಮುಖ್ಯಸ್ಥ ಹರಿಚಂದ್ರ ಉಪಾಧಾಯ್ಯ .ಜೊತೆಗಿದ್ದರು.ಇನ್ನೆರಡು ದಿನ ಅಕ್ಕಿ .ದವಸ ದಾನಿಯ್ಯ.ನೀರು ಇಡುವಂತೆ.ಅರಣ್ಣಯ್ಯ ಸಿಬಂದ್ದಿ ಸುರೇಶ ಗಾಣಿಗ ಸಲಹೆ ನೀಡಿದ್ದಾರೆ ಈಗದೇವಸ್ತಾನದ ಬಳಿಯ ಕೊಣೆಯಲ್ಲಿ ಇರಿಸಲಾಗಿದೆ.ಎಂದು ಗಣೇಶ್ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ.