ಬಿಜೆಪಿ ಸರ್ಕಾರ: ನೂತನ 17 ಸಚಿವರ ಪಟ್ಟಿ ಬಿಡುಗಡೆ

ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೂ ಸೇರಿದಂತೆ 17ಗೆ ಸ್ಥಾನ ದೊರೆತಿದೆ.

ಪಟ್ಟಿ ಹೀಗಿದೆ

-ಗೋವಿಂದ ಕಾರಜೋಳ

-ಅಶ್ವತ್ಥ ನಾರಾಯಣ
-ಲಕ್ಷ್ಮಣ ಸವದಿ
-ಕೆ.ಎಸ್‌ .ಈಶ್ವರಪ್ಪ
-ಆರ್‌. ಅಶೋಕ
-ಜಗದೀಶ್‌ ಶೆಟ್ಟರ್‌
-ಶ್ರೀರಾಮುಲು
-ಎಸ್‌. ಸುರೇಶ್‌ ಕುಮಾರ್‌
-ವಿ.ಸೋಮಣ್ಣ
-ಸಿ.ಟಿ ರವಿ
-ಬಸವರಾಜ ಬೊಮ್ಮಾಯಿ
-ಕೋಟ ಶ್ರೀನಿವಾಸ ಪೂಜಾರಿ
-ಜಿ.ಸಿ ಮಾಧುಸ್ವಾಮಿ
-ಚಂದ್ರಕಾಂತ ಪಾಟೀಲ್‌
-ಎಚ್‌. ನಾಗೇಶ್‌
-ಪ್ರಭು ಚೌಹಾಣ್‌
-ಶಶಿಕಲಾ ಜೊಲ್ಲೆ .

Leave a Reply

Your email address will not be published. Required fields are marked *

error: Content is protected !!