ಚಂದ್ರಯಾನಕ್ಕೆ ಟ್ರಾಫಿಕ್ ಪೊಲೀಸರು ದಂಡ ಹಾಕಲ್ವಂತೆ !

ವಿಕ್ರಮ್ ( ಚಂದ್ರಯಾನ-2) ನೀನು ಸೂಚನೆಯನ್ನು ಪಾಲಿಸದಿದ್ದಕ್ಕೆ ನಾವು ನಿನಗೆ ದಂಡ ಹಾಕುವುದಿಲ್ಲ, ದಯಮಾಡಿ ಪ್ರತಿಕ್ರಿಯೆ ನೀಡು ಎನ್ನುವ ಮೂಲಕ, ಚಂದ್ರಯಾನ-2 ರ ಪೂರ್ಣ ಪ್ರಮಾಣದ ಯಶಸ್ಸಿಗೆ ನಾಗ್ಪುರ ಪೊಲೀಸರು ವಿಶಿಷ್ಟ ರೀತಿಯಲ್ಲಿ ಟ್ವೀಟರ್ ನಲ್ಲಿ ಟ್ವಿಟ್ ಮಾಡುವ ಮೂಲಕ ಹಾರೈಸಿದ್ದಾರೆ.

ಟ್ರಾಫಿಕ್ ಪೊಲೀಸರ ದಂಡ ಇತ್ತೀಚೆಗೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವ ಹಲವರ ಗಮನ ಸೆಳೆದಿದೆ.ನಾಗ್ಪುರ ಪೊಲೀಸರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು, ಟ್ವೀಟ್ ಗರ ಮನಸ್ಸು ಗೆದ್ದಿದೆ.10000 ಕ್ಕೂ ಅಧಿಕ ಲೈಕ್, 3000 ಕ್ಕು ಅಧಿಕ ರಿ ಟ್ವೀಟ್ ಈಗಾಗಲೇ ಆಗಿದೆ..

ವಿಕ್ರಮ್ ( ಚಂದ್ರಯಾನ-2) ನೀನು ಸೂಚನೆಯನ್ನು ಪಾಲಿಸದಿದ್ದಕ್ಕೆ ನಾವು ನಿನಗೆ ದಂಡ ಹಾಕುವುದಿಲ್ಲ, ದಯಮಾಡಿ ಪ್ರತಿಕ್ರಿಯೆ ನೀಡು ಎನ್ನುವ ಮೂಲಕ, ಚಂದ್ರಯಾನ-2 ರ ಪೂರ್ಣ ಪ್ರಮಾಣದ ಯಶಸ್ಸಿಗೆ ನಾಗ್ಪುರ ಪೊಲೀಸರು ವಿಶಿಷ್ಟ ರೀತಿಯಲ್ಲಿ ಟ್ವೀಟರ್ ನಲ್ಲಿ ಟ್ವಿಟ್ ಮಾಡುವ ಮೂಲಕ ಹಾರೈಸಿದ್ದಾರೆ.

ಟ್ರಾಫಿಕ್ ಪೊಲೀಸರ ದಂಡ ಇತ್ತೀಚೆಗೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವ ಹಲವರ ಗಮನ ಸೆಳೆದಿದೆ.ನಾಗ್ಪುರ ಪೊಲೀಸರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು, ಟ್ವೀಟ್ ಗರ ಮನಸ್ಸು ಗೆದ್ದಿದೆ. 10000 ಕ್ಕೂ ಅಧಿಕ ಲೈಕ್, 3000 ಕ್ಕು ಅಧಿಕ ರಿ ಟ್ವೀಟ್ ಈಗಾಗಲೇ ಆಗಿದೆ..

Leave a Reply

Your email address will not be published. Required fields are marked *

error: Content is protected !!