ಐಸಿವೈಎಂ ಉದ್ಯಾವರ : ಸುವರ್ಣ ಮಹೋತ್ಸವ ಅಧ್ಯಕ್ಷರಾಗಿ ಮೈಕಲ್

ಉಡುಪಿ : ಭಾರತೀಯ ಕಥೊಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಘಟಕವು ಆರಂಭವಾಗಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸುವರ್ಣ ಮಹೋತ್ಸವದ ಸಂಭ್ರಮದ ವರ್ಷಕ್ಕೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.

ಮೈಕಲ್ ಡಿಸೋಜಾ ಬೊಳ್ಜೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸುವರ್ಣ ಮಹೋತ್ಸವದ ಕಾರ್ಯಕಾರಿ ಸಮಿತಿ : ಆಧ್ಯಾತ್ಮಿಕ ನಿರ್ದೇಶಕರಾಗಿ ಅತಿ ವಂ. ಫಾ. ಸ್ಟ್ಯಾನಿ ಬಿ ಲೋಬೊ, ವಂ. ಫಾ. ರೊಲ್ವಿನ್ ಅರಾನ್ನ, ಗೌರವಾಧ್ಯಕ್ಷರಾಗಿ ನೊರ್ಬಟ್ ಕ್ರಾಸ್ತಾ ಕತಾರ್ ಪಿತ್ರೋಡಿ, ಪ್ರಧಾನ ಕಾರ್ಯದರ್ಶಿ ಡೋರಾ ಆರೋಜಾ ಕಡವಿನ ಬಾಗಿಲು, ಉಪಾಧ್ಯಕ್ಷರಾಗಿ ವಿಲ್ಫ್ರೆಡ್ ಡಿಸೋಜಾ ಸಂಪಿಗೆ ನಗರ, ಲವಿನಾ ಮಾರ್ಟಿಸ್ ಉದ್ಯಾವರ,  ಕೋಶಾಧಿಕಾರಿ ರೋಶನ್ ಕ್ರಾಸ್ತಾ ಕಡವಿನ ಬಾಗಿಲು, ಕಾರ್ಯದರ್ಶಿಗಳಾಗಿ ಉರ್ಬನ್ ಫೆರ್ನಾಡಿಸ್ ಕಡವಿನ ಬಾಗಿಲು,  ರೋಜಾಲಿಯಾ ಕಾರ್ಡೋಜ ಕೆಮ್ತೂರು, ಸಾಂಸ್ಕೃತಿಕ ಕಾರ್ಯದರ್ಶಿ ರೋಯ್ಸ್ ಫೆರ್ನಾಡಿಸ್ ಕುತ್ಪಾಡಿ, ಕ್ರೀಡಾ ಕಾರ್ಯದರ್ಶಿ ಜೋನ್ ಗೋಮ್ಸ್ ಕೊರಂಗ್ರಪಾಡಿ, ಮಾಧ್ಯಮ ಮತ್ತು  ಕಾರ್ಯಕ್ರಮಗಳ ಪ್ರಧಾನ ಸಂಚಾಲಕರಾಗಿ ಸ್ಟೀವನ್ ಕುಲಾಸೊ ಉದ್ಯಾವರ, ಲೆಕ್ಕ ತಪಾಸಣಾಧಿಕಾರಿ ಜೇನ್ ಪಿರೇರಾ ಉದ್ಯಾವರ, ಹಣಕಾಸು ಸಮಿತಿಯ ಮುಖ್ಯಸ್ಥರಾಗಿ ಮೆಲ್ವಿನ್ ನೊರೊನ್ನ ಕೊರಂಗ್ರಪಾಡಿ, ಜೆರಾಲ್ಡ್ ಪಿರೇರ  ಬೊಳ್ಜೆ, ಲೊರೆನ್ಸ್ ಡೇಸಾ ಬೋಳಾರ್ ಗುಡ್ಡೆ, ಆಹ್ವಾನಿತ ಸದಸ್ಯರಾಗಿ ಐಸಿವೈಎಂ ಅಧ್ಯಕ್ಷ  ರೋಯಲ್ ಕಾಸ್ತೆಲಿನೋ ಸಂಪಿಗೆನಗರ, ಕಾರ್ಯದರ್ಶಿ ಪ್ರಿಯಾಂಕಾ ಡಿಸೋಜಾ ಬೊಳ್ಜೆ, ಸಲಹೆಗಾರ ರಿತೇಶ್ ಡಿಸೋಜಾ ಕಡೆಕಾರು, ನಿರ್ದೇಶಕರಾಗಿ ಜೋನ್ ಎಂ ಡಿ’ಸೋಜಾ ಬೋಳಾರುಗುಡ್ಡೆ, ಟೆರೆನ್ಸ್ ಪಿರೇರಾ ಬೊಳ್ಜೆ, ಮ್ಯಾಕ್ಸಿಂ ಡಿ’ಸಿಲ್ವ ಬೊಳ್ಜೆ, ರೊನಾಲ್ಡ್ ಡಿ’ಸೋಜ ಬೋಳಾರುಗುಡ್ಡೆ, ಹೆನ್ರಿ ಡಿ’ಸೋಜ ಬೋಳರುಗುಡ್ಡೆ, ಆಲ್ವಿನ್ ಡಿ’ಸೋಜಾ ಕೊರಂಗ್ರಪಾಡಿ, ಮೀನಾ ಮಿನೇಜಸ್ ಉದ್ಯಾವರ, ಜೆಫ್ರಿ ಕಾಸ್ತೆಲಿನೋ ಅಂಕುದ್ರು, ಡೊಲ್ಫಿ ಮಚಾದೋ ಪಿತ್ರೋಡಿ, ಹೆನ್ರಿ ಡಿ’ಅಲ್ಮೇಡ ಬೋಳಾರುಗುಡ್ಡೆ, ಐರಿನ್ ಪಿರೇರಾ ಬೊಳ್ಜೆ ಆಯ್ಕೆಯಾಗಿದ್ದಾರೆ ಎಂದು ಐಸಿವೈಎಂ ಸುವರ್ಣ ಮಹೋತ್ಸವದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!