ಉಡುಪಿ ಜಿಲ್ಲಾ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷರಾಗಿ ಜೇಸನ್ ಡಾಯಸ್

ಉಡುಪಿ : ಉಡುಪಿ ಜಿಲ್ಲಾ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಮಾಂಡವಿ ಬಿಲ್ಡರ್ಸ್ ನ ಜೇಸನ್ ಡಾಯಸ್ ಸಂತೆಕಟ್ಟೆ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಪ್ರಧಾನ ಕಾರ್ಯದರ್ಶಿ ಸಂತೆಕಟ್ಟೆ ರಾಯಲ್ ಜಿಮ್ ನ ವಿಶ್ವನಾಥ ಕಾಮತ್, ಕೋಶಾಧಿಕಾರಿ ಅಂಬಲಪಾಡಿ ರಾಮಾಂಜನೇಯ ಹೆಲ್ತ್ ಅಂಡ್ ಫಿಟ್ನೆಸ್ ಜಿಮ್ನ ಮಾರುತಿ ಜಿ. ಬಂಗೇರ, ಗೌರವಾಧ್ಯಕ್ಷರಾಗಿ ಎಚ್. ಆರ್. ಗೋವರ್ಧನ ಬಂಗೇರ,  ಉಪಾಧ್ಯಕ್ಷರಾಗಿ ಎ. ಶಿವಕುಮಾರ್  ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!