ಭಾರತ ಮತ್ತೊಮ್ಮೆ ವಿಶ್ವವಿಜಯಿಯಾಗಲಿ: ರಾಘವೇಂದ್ರ ಕವಾ೯ಲು
ಉಡುಪಿ : ಮುಖ್ಯವಾಗಿ ಮೊದಲ ಬಾರಿಗೆ ಪೂಣ೯ ಪ್ರಮಾಣದ ಮಹಿಳಾ ಸಚಿವರು ಬಜೆಟ್ ಮಂಡನೆ ಮಾಡಿದ್ದು, ನಿಮ೯ಲಾ ಸೀತಾರಾಮನ್ ರವರಿಗೆ ಅಭಿನಂದನೆ ಸಲ್ಲಿಸುತ್ತಾ ಈ ಬಜೆಟ್ ಉತ್ತಮವಾಗಿದೆ.
ಯುವ ಜನಾಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಆಶಾದಾಯಕ ಬೆಳವಣಿಗೆ ಮೇಕ್ ಇನ್ ಇಂಡಿಯಾ , ನೂತನ ಶಿಕ್ಷಣ ನೀತಿ ಜಾರಿ’ ಉನ್ನತ ಶಿಕ್ಷಣದಲ್ಲಿ ಸಂಶೋಧನೆಗೆ ಒತ್ತು ನೀಡುವ ಸಲುವಾಗಿ ರಾಷ್ಟ್ರೀಯ ಸಂಶೋಧನಾ ಮ೦ಡಳಿ ಸ್ಥಾಪನೆ’ ಮೇಕ್ ಇನ್ ಇಂಡಿಯಾ ಸ್ಟಡಿ ಇನ್ ಇಂಡಿಯಾ ಯೋಜನೆ ಮೂಲಕ ವಿದೇಶಿ ವಿದ್ಯಾಥಿ೯ಗಳಿಗೆ ಮಾನ್ಯತೆ .
ರೈಲ್ವೆ ಸುಧಾರಣೆಗೆ ಆದ್ಯತೆ ಕೃಷಿ ಕ್ಷೇತ್ರದಲ್ಲಿ ಪ್ರಗತಿಗೆ ಒತ್ತು’ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ನೀಡಿಕೆ, ಕೃಷಿಕರನ್ನು ಉದ್ಯಮಿಯನ್ನಾಗಿಸುವ ಯೋಜನೆ ಜಾರಿ,ಡಿಜಿಟಲ್ ಪೆಮೇ೦ಟ್ ಗೆ , ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ,5 ಲಕ್ಷ ವರೆಗೆ ತೆರಿಗೆ ವಿನಾಯಿತಿ ಸಣ್ಣ ಕೈಗಾರಿಕೆಗೆ ಹೆಚ್ಚಿನ ಸಾಲ ನೀಡಿಕೆ’ ಆರೋಗ್ಯ ಸಂಬಂಧಿಸಿದ ವಸ್ತುಗಳ ಮೇಲಿನ ತೆರಿಗೆ ವಿನಾಯಿತಿ ಮೀನುಗಾರರಿಗೆ ಪ್ರಧಾನ್ ಮಂತ್ರಿ ಮತ್ಸ ಸಂಪದಾ ಯೋಜನೆ,ಮು೦ತಾದ ಅನೇಕ ಸುಧಾರಣಾ ಕ್ರಮ ಬಜೆಟ್ ನಲ್ಲಿದೆ.
ಆದರೆ ಪೆಟ್ರೊಲ್ ಡಿಸೇಲ್ ಮೇಲೆ ಹೆಚ್ಚಿನ ಸುಂಕ ಹಾಕಿರುವುದು ಸರಿಯಲ್ಲ. ಮನೆ ಖರೀದಿಯ ಮೇಲೆ ಸುಂಕ ಇಳಿಕೆ, ಸ್ವಚ್ಚ ಭಾರತ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರು ಯೋಜನೆ, ಬ್ಯಾಕಿಂಗ್ ಕ್ಷೇತ್ರದಲ್ಲಿ ಸುಧಾರಣೆ,ಭಾರತ ಮತ್ತೊಮ್ಮೆ ವಿಶ್ವವಿಜಯಿಯಾಗಲಿ.
ರಾಘವೇಂದ್ರ ಪ್ರಭು, ಕವಾ೯ಲು ಉಡುಪಿಸಾಮಾಜಿಕ ಕಾಯ೯ಕತ೯