ಕಣ್ಣಿನ ಅರೋಗ್ಯ ವೃದಿಸುವ ಸೊಪ್ಪಿನ ಬಸ್ಸಾರು
ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿದೆ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಗಳೆಲ್ಲ ಬಹಳ ಆರೋಗ್ಯದಿಂದ ನೂರು ವರ್ಷಗಳ ಕಾಲ ಬದುಕುತ್ತಿದ್ದರು ಇನ್ನು ಯಾವುದೇ ರೋಗ ರುಜಿನಗಳಿಗೆ ಒಳಗಾಗದೆ ಆರೋಗ್ಯದಿಂದ ಇರುತ್ತಿದ್ದರು ಮತ್ತು ಸಂತೋಷದಿಂದ ಜೀವನ ನಡೆಸುತ್ತಿದ್ದರು ಇನ್ನು ಅಂದಿನ ಕಾಲದಲ್ಲಿ ಆರೋಗ್ಯವಾದ ಸಮಾಜವೂ ಕೂಡ ನಿರ್ಮಿತವಾಗಿತ್ತು ಆದರೆ ಹಿಂದಿನ ನಮ್ಮ ಆರೋಗ್ಯ ಹದಗೆಡುತ್ತಾ ಇದೇ .
ಬರೀ ಜಂಕ್ ಫುಡ್ನಲ್ಲಿ ನಮ್ಮ ಮೂರು ಹೊತ್ತಿನ ಊಟವೂ ಮುಗಿದು ಹೋಗಿರುತ್ತೆ ಇನ್ನು ಇಂತಹದರ ನಡುವೆ ನಾವು ಹಲವಾರು ಕಾಯಿಲೆಗಳಿಂದ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ನಮ್ಮ ಆರೋಗ್ಯವನ್ನು ಕೆಡಿಸಿಕೊಂಡು ವಾರದಲ್ಲಿ ಮೂರು ದಿನ ಆಸ್ಪತ್ರೆಯಲ್ಲೇ ಕಲಿಯುತ್ತಿದ್ದೇವೆ ಇಂತಹ ಆರೋಗ್ಯ ಪದ್ಧತಿಯೂ ಇದೀಗ ನಮ್ಮ ಸಮಾಜದಲ್ಲಿ ಸೃಷ್ಟಿಯಾಗಿರುವುದರಿಂದ ಹುಟ್ಟಿದ ಮಕ್ಕಳು ಕೂಡ ಕೆಲವು ವರ್ಷಗಳ ನಂತರ ಗ್ಯಾಸ್ಟ್ರಿಕ್ ಸಮಸ್ಯೆಗೆ ಒಳಗಾಗಿ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾ ಇದ್ದಾರೆ .
ಆದ್ದರಿಂದ ಸ್ನೇಹಿತರೇ ನಮ್ಮ ಪೂರ್ವಜರು ಗಳು ತಮ್ಮ ಆರೋಗ್ಯ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದ ಸೊಪ್ಪುಗಳನ್ನು ಕಾಳುಗಳನ್ನು ತರಕಾರಿಗಳನ್ನು ಹೆಚ್ಚಾಗಿ ಬಳಸಿ ಮತ್ತು ನಿಮ್ಮ ಆರೋಗ್ಯವನ್ನು ಸಹ ವೃದ್ಧಿಸಿ ಕೊಳ್ಳುವುದರ ಜೊತೆಗೆ ನಮ್ಮ ಹಿಂದಿನ ಕಾಲದ ಒಂದು ಸ್ಪೆಷಲ್ ಸಾಂಬಾರ್ ಅನ್ನು ನಿಮಗೋಸ್ಕರ ತಿಳಿಸಿಕೊಡಲು ಬಂದಿದ್ದೇವೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಸ್ಪೆಷಲ್ ಬಸ್ ಸಾರನ್ನು ನೀವು ಸಹ ನಿಮ್ಮ ಮನೆಯಲ್ಲಿ ಮಾಡಿಕೊಂಡು ಊಟ ಮಾಡಿ ಇದರಿಂದ ನಿಮ್ಮ ಆರೋಗ್ಯವೂ ಸಹ ವೃದ್ಧಿಸುತ್ತದೆ ಮುತ್ತೆ ಜೊತೆಗೆ ತಿನ್ನುವುದರಿಂದ ನೀವು ಸಹ ನಿಮ್ಮ ದೇಹ ಗಟ್ಟಿಯಾಗುತ್ತದೆ .
ಮತ್ತು ಇದರ ಮತ್ತೊಂದು ಉಪಯೋಗವೆಂದರೆ ಇದರಲ್ಲಿ ಬಳಸುವ ಎಲ್ಲಾ ಸಾಮಾನುಗಳು ಆರೋಗ್ಯಕ್ಕೆ ಒಳ್ಳೆಯದೇ ಮತ್ತು ಇದರಿಂದ ನಮ್ಮ ಆರೋಗ್ಯಕ್ಕೆ ಯಾವ ಹಾನಿಕರವೂ ಇಲ್ಲ .
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಅವರ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಸೊಪ್ಪುಗಳನ್ನು ಮೊಳಕೆ ಬರಿಸಿ ಕಾಲುಗಳನ್ನು ತಿನ್ನುತ್ತಿದ್ದರೆ ಅವರು ಗಟ್ಟಿಯಾಗಿ ಆರೋಗ್ಯದಿಂದ ನೂರಾರು ವರ್ಷ ಆರೋಗ್ಯದಿಂದ ಬದುಕುತ್ತಿದ್ದರು ಸ್ನೇಹಿತರೇ ಆದ್ದರಿಂದ ಈ ಮೇಲೆ ಅಥವಾ ಕೆಳಗೆ ನೀಡಿರುವ ಬಸ್ಸಾರು ಮಾಡುವ ವಿಧಾನವನ್ನು ನೀವು ಸಹ ತಿಳಿದುಕೊಂಡು ದಯವಿಟ್ಟು ನಿಮ್ಮ ಮನೆಯಲ್ಲೂ ಸಹ ಈ ಸ್ಪೆಷಲ್ ಸಾಂಬಾರನ್ನು ಟ್ರೈ ಮಾಡಿ .
ಈ ಸಾಂಬಾರಿನ ಹಿಂದೆ ಒಂದು ಸ್ಪೆಷಲ್ ಕೂಡ ಇದೇ ಸ್ನೇಹಿತರೇ ಹಿಂದಿನ ಕಾಲದಲ್ಲಿ ರೈತರು ಕೆಲಸ ಮಾಡಲು ಹೋಗುವಾಗ ಬೆಳಗ್ಗೆನೇ ಮತ್ತೆ ಮತ್ತು ಬಸ್ ಸಾರನ್ನು ಸವಿದು ತೋಟಕ್ಕೆ ಹೋಗಿ ಕೆಲಸ ಮಾಡುತ್ತಿದ್ದರೂ ದಿನವೆಲ್ಲ ಕೆಲಸ ಮಾಡುವವರಿಗೆ ಈ ಮುದ್ದೆ ಮತ್ತು ಬಸ್ಸಾರು ಶಕ್ತಿಯನ್ನು ನೀಡುತ್ತಿತ್ತು . ಕಾಲುಗಳು ಸೊಪ್ಪುಗಳನ್ನು ಬಳಸಿ ಮಾಡುವ ಸಾಂಬಾರಿನಿಂದ ದೇಹಕ್ಕೆ ಹೆಚ್ಚು ಪೌಷ್ಟಿಕಾಂಶ ದೊರಕಿ ಒಳ್ಳೆಯ ಆರೋಗ್ಯ ಕೂಡ ದೇಹಕ್ಕೆ ದೊರಕುತ್ತದೆ .ನೋಡಿದ್ರಲ್ಲ ಸ್ನೇಹಿತರೇ ಈ ವಿಡಿಯೋವನ್ನು ಮತ್ತು ಈ ಸಾಂಬಾರ್ ಅನ್ನು ನಿಮ್ಮ ಮನೆಯಲ್ಲಿ ಟ್ರೈ ಮಾಡುವುದನ್ನು ಮರೆಯದಿರಿ ಮತ್ತು ಈ ವಿಡಿಯೋ ನಿಮಗೆ ಇಷ್ಟವಾಗಿದ್ದೆಲ್ಲಾ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಆರೋಗ್ಯಕರ ಜೀವನ ನಿಮ್ಮದಾಗಲಿ ಧನ್ಯವಾದಗಳು .