ಸ್ಥಳೀಯರಿಂದ ನದಿಗೆ ಬಿದ್ದ ಹಸುವಿನ ರಕ್ಷಣೆ

ಗಂಗೊಳ್ಳಿ : ಪಂಚಗಂಗಾವಳಿ ನದಿಗೆ ಆಕಸ್ಮಿಕವಾಗಿ ಬಿದ್ದಿದ್ದ ಹಸುವಿನ ರಕ್ಷಣೆ. ಸ್ಥಳೀಯರಾದ ರಾಮ ಖಾರ್ವಿ, ರಾಜ ಮಲ್ಯರಬೆಟ್ಟು ಅಣ್ಣಪ್ಪ ಹಾಗೂ ಸ್ಥಳೀಯರಿಂದ ಹಸು ರಕ್ಷಣಾ ಕಾರ್ಯಾಚರಣೆ.

ಮಳೆಯ ನಡುವೆಯು ದೋಣಿಯಲ್ಲಿ ಸಾಗಿ ಕೋಡಿ-ಗಂಗೊಳ್ಳಿ ಹೊಳೆಯ ಮಧ್ಯದಲ್ಲಿದ್ದ ಗೋವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಕುಂದಾಪುರ ಸಮೀಪದ ಗಂಗೊಳ್ಳಿಯ ಪಂಚಗಂಗಾವಳಿ ನದಿ.

Leave a Reply

Your email address will not be published. Required fields are marked *

error: Content is protected !!