National News

ಎಲ್ಲಾ ಬ್ಯಾಂಕ್’ಗಳ ಖಾಸಗೀಕರಣವಿಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಎಲ್ಲಾ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಭರವಸೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನೌಕರರ ಹಿತಾಸಕ್ತಿಯನ್ನು…

ಪೆಟ್ರೋಲ್, ಡೀಸೆಲ್, ಅನಿಲ ಜಿಎಸ್ ಟಿ ವ್ಯಾಪ್ತಿಗೆ: ಸಚಿವೆ ನಿರ್ಮಲಾ ಸದನದಲ್ಲಿ ಹೇಳಿದ್ದೇನು?

ನವದೆಹಲಿ: ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಈ…

ಕೋವಿಡ್-19 ಅತಿ ದೊಡ್ಡ ಬೆದರಿಕೆಯಾಗಿದೆ, ಸುರಕ್ಷತಾ ಕ್ರಮ ಬಿಡಬೇಡಿ: ರಾಹುಲ್ ಗಾಂಧಿ

ನವದೆಹಲಿ: ಕೊರೋನಾ ಇಂದಿಗೂ ಅತಿ ದೊಡ್ಡ ಬೆದರಿಕೆಯಾಗಿದೆ, ಹೀಗಾಗಿ ಜನರು ಯಾವುದೇ ಕಾರಣಕ್ಕೂ ಸುರಕ್ಷತಾ ಕ್ರಮಗಳನ್ನು ಬಿಡಬಾರದು ಎಂದು ಕಾಂಗ್ರೆಸ್ ಮುಖಂಡ…

ಟೋಕಿಯೋ ಒಲಿಂಪಿಕ್ಸ್: ಮೊದಲ ಬಾರಿಗೆ ಭಾರತದ ಮಹಿಳೆಯ ಸ್ಪರ್ಧೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಭಾರತದ ಮಹಿಳೆಯೊಬ್ಬರು ಭಾಗವಹಿಸುತ್ತಿದ್ದಾರೆ. ತಮಿಳುನಾಡಿನ ಸಿ.ಎ. ಭವಾನಿ ದೇವಿ ಅವರು ಟೋಕಿಯೋ…

ತಮಿಳುನಾಡು ಚುನಾವಣೆ: ಮಾಜಿ ಐಪಿಎಸ್ ಅಣ್ಣಾಮಲೈ, ಖುಷ್ಬೂಗೆ ಬಿಜೆಪಿ ಟಿಕೆಟ್ ಫೈನಲ್

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ…

ಶ್ರೀಲಂಕಾ: ಬುರ್ಖಾ ಹಾಗೂ ಸಾವಿರಕ್ಕೂ ಹೆಚ್ಚು ಮದರಸಾಗಳ ನಿಷೇಧಕ್ಕೆ ಚಿಂತನೆ

ಶ್ರೀಲಂಕಾ: ಬುರ್ಖಾ ಹಾಗೂ ಸಾವಿರಕ್ಕೂ ಹೆಚ್ಚು ಮದರಸಾಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಶ್ರೀಲಂಕಾ ಸರ್ಕಾರ ಮುಂದಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಶ್ರೀಲಂಕಾದಲ್ಲಿ…

ಪ್ರಚಾರ ಕಾರ್ಯಕ್ರಮದಲ್ಲಿ ವೀಲ್ ಚೇರ್ ನಲ್ಲೇ ಪಾಲ್ಗೊಳ್ಳುವೆ: ಮಮತಾ ಬ್ಯಾನರ್ಜಿ

ಕೋಲ್ಕತಾ: ದಯಮಾಡಿ ಶಾಂತಿ ಕಾಪಾಡಿ… ಎರಡು-ಮೂರು ದಿನದಲ್ಲಿ ನಾನು ವಾಪಸ್ ಆಗಿ ವೀಲ್ ಚೇರ್ ನಲ್ಲೇ ಪ್ರಚಾರ ಮಾಡುತ್ತೇನೆ ಎಂದು ಪಶ್ಚಿಮಬಂಗಾಳ…

error: Content is protected !!