ಕಾಳು ಮೆಣಸಿನ ಸಾರು

ಬೇಕಾಗುವ ಸಾಮಗ್ರಿ

ತೊಗರಿಬೇಳೆ ೧ ಕಪ್

ಅರಶಿನ ಪುಡಿ ಕಾಲು ಸ್ಪೂನ್

ಕಾಳುಮೆಣಸು -6  ರಿಂದ್ 8  ಕಾಳು

ಜೀರಿಗೆ 1 /2  ಟಿ ಸ್ಪೂನ್

ಹುಣಸೆಹಣ್ಣು ಸ್ವಲ್ಪ

ಮಾಡುವ ವಿಧಾನ

ತೊಗರಿಬೇಳೆಗೆ ಅರಿಶಿನ ಹಾಕಿ ಬೇಯಿಸಿ ಕೊಳ್ಳಿ ನಂತರ ಬೇಯಿಸಿದ ಬೇಳೆಗೆ ಹುಣಸೆ ಹಣ್ಣು  ಸೇರಿಸಿ ಜೀರಿಗೆ ಮತ್ತೆ ಕಾಳು ಮೆಣಸನ್ನು  ಹುರಿದು ಕುಟ್ಟಿ ಪುಡಿ ಮಾಡಿ ಈ ಸಾರಿಗೆ ಹಾಕಿ ರುಚಿಗೆ ತಕ್ಶತ್ತು ಉಪ್ಪು ಹಾಕಿ ಕುದಿಸಿ ನಂತರ ತುಪ್ಪದಲ್ಲಿ ಕರಿಬೇವಿನ ಒಗ್ಗರಣೆ ಹಾಕಿದರೆ ಬಿಸಿ ಬಿಸಿ ಕಾಳು ಮೆಣಸಿನ ಸಾರು ರೆಡಿ 

 

ಲೀಲಾವತಿ ಐತಾಳ್

ವಕ್ವಾಡಿ 

Leave a Reply

Your email address will not be published. Required fields are marked *

error: Content is protected !!