ಕಾಳು ಮೆಣಸಿನ ಸಾರು
ಬೇಕಾಗುವ ಸಾಮಗ್ರಿ
ತೊಗರಿಬೇಳೆ ೧ ಕಪ್
ಅರಶಿನ ಪುಡಿ ಕಾಲು ಸ್ಪೂನ್
ಕಾಳುಮೆಣಸು -6 ರಿಂದ್ 8 ಕಾಳು
ಜೀರಿಗೆ 1 /2 ಟಿ ಸ್ಪೂನ್
ಹುಣಸೆಹಣ್ಣು ಸ್ವಲ್ಪ
ಮಾಡುವ ವಿಧಾನ
ತೊಗರಿಬೇಳೆಗೆ ಅರಿಶಿನ ಹಾಕಿ ಬೇಯಿಸಿ ಕೊಳ್ಳಿ ನಂತರ ಬೇಯಿಸಿದ ಬೇಳೆಗೆ ಹುಣಸೆ ಹಣ್ಣು ಸೇರಿಸಿ ಜೀರಿಗೆ ಮತ್ತೆ ಕಾಳು ಮೆಣಸನ್ನು ಹುರಿದು ಕುಟ್ಟಿ ಪುಡಿ ಮಾಡಿ ಈ ಸಾರಿಗೆ ಹಾಕಿ ರುಚಿಗೆ ತಕ್ಶತ್ತು ಉಪ್ಪು ಹಾಕಿ ಕುದಿಸಿ ನಂತರ ತುಪ್ಪದಲ್ಲಿ ಕರಿಬೇವಿನ ಒಗ್ಗರಣೆ ಹಾಕಿದರೆ ಬಿಸಿ ಬಿಸಿ ಕಾಳು ಮೆಣಸಿನ ಸಾರು ರೆಡಿ
ಲೀಲಾವತಿ ಐತಾಳ್
ವಕ್ವಾಡಿ