ಸಾಧನ ಯುವಕ ಮಂಡಲದ ಅಧ್ಯಕ್ಷರಾಗಿ ಆಶೀಷ್ ಶೆಟ್ಟಿ ಅಯ್ಕೆ

ಉಡುಪಿ –   ಸಾಧನ ಯುವಕ ಮಂಡಲ ಕೆಮ್ತೂರು ಇದರ ನೂತನ 2019-20 ಸಾಲಿನ ಅಧ್ಯಕ್ಷ ಆಶೀಷ್ ಶೆಟ್ಟಿ ಅಯ್ಕೆ ,  ಗೌರವಾದ್ಯಕ್ಷ ಕೃಷ್ಣ ಜತ್ತನ್, ಉಪಾದ್ಯಕ್ಷ ಶರತ್ ಶೆಟ್ಟಿ ಮೇಲ್ಮನೆ,ಕಾರ್ಯದರ್ಶಿ ರೋಹನ್ ಶೆಟ್ಟಿ, ಜೊತೆ ಕಾರ್ಯದರ್ಶಿ ವೀಕ್ಷಿತ್ , ಕೋಶಾಧಿಕಾರಿ ಪ್ರಜ್ವಲ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೀಪಕ್ ಸನೀಲ್, ಕ್ರೀಡಾ ಕಾರ್ಯದರ್ಶಿ ಅಶ್ವೀನ್, ದೀರಜ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸುಧೀರ್ ಶೆಟ್ಟಿ, ಕಿರಣ್ ದೇವಾಡಿಗ,ಅನಿಲ್ ಕುಲಾಲ್, ಸಮರ್ಥ,ಸಂತೋಷ ಶೆಟ್ಟಿ, ಲೆಕ್ಕ ಪರಿಶೋಧಕ ಪ್ರಸನ್ನ ಶೆಟ್ಟಿ , ಗುರುದತ್ತ ಜತ್ತನ್ ಆಯ್ಕೆಯಾಗಿದ್ದಾರೆ, ೮ ಜನ ಕಾರ್ಯಕಾರಿ ಸಮಿತಿಗೆ ಮತ್ತು ೧೧ ಮಂದಿಯನ್ನು ಗೌರವ ಸಲಹೆಗಾರಾರಗಿ ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!