ಬೆಂಗಳೂರು 57ನೇ ಗಣೇಶ ಉತ್ಸವಕ್ಕೆ ಅನಿಲ್ ಕಪೂರ್

ಬೆಂಗಳೂರು ಗಣೇಶ ಉತ್ಸವದ 57ನೇ ಆವೃತ್ತಿಯ ಪ್ರಯುಕ್ತ ನಡೆಯುತ್ತಿರುವ ಕಾರ್‍ಯಕ್ರಮದಲ್ಲಿ ನಾಳೆ ಬಾಲಿವುಡ್‌ನ ಹೆಸರಾಂತ ನಟ ಹಾಗೂ ಕನ್ನಡದ ಪಲ್ಲವಿ ಅನುಪಲ್ಲವಿ ಚಿತ್ರದ ಹಿರೋ ಅನಿಲ್ ಕಪೂರ್ ಅವರು ಪಾಲ್ಗೊಳ್ಳುತ್ತಿದ್ದಾರೆ.

ಈ ಸಂದರ್‍ಭ ಅನಿಲ್ ಕಪೂರ್ ಹಾಗೂ ವಿಜಯ್ ಪ್ರಕಾಶ್ ಅವರೊಂದಿಗೆ ಸಂಗೀತಮಯ ಸಂಭಾಷಣೆ ಬೆಂಗಳೂರಿನ ಚಾಮರಾಜ ಪೇಟೆಯ ಪೋರ್‍ಟ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!