ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ: 71 ಸಾಧಕರಿಗೆ ಒಲಿದ ಗೌರವ

ಬೆಂಗಳೂರು : ರಾಜ್ಯ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಟ್ಟು 71 ಸಾಧಕರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಮುಖ ಕ್ಷೇತ್ರವಾರು ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

ಜಾನಪದ :

1 ದಾವಲಸಾಬ ಅತ್ತಾರ , ಕೊಪ್ಪಳ

2 ಗೌರಮ್ಮ , ಚಾಮರಾಜನಗರ

3 ಪಾಂಡಪ್ಪ ದೇವಲಪ್ಪ ಲಮಾಣಿ ,ಗದಗ

4 ಎ ಆರ್‌ ಸತ್ಯನಾರಾಯಣ ,ಬೆಂಗಳೂರು ದಕ್ಷಿಣ

5 ಈರಣ್ಣ ರುದ್ರಾಕ್ಷಿ ,ರಾಯಚೂರು

6 ಶಿವಲಿಂಗಪ್ಪ ಎಂ ,ಕೊಪ್ಪಳ

7 ಸುರೇಶ್‌ ರಾಮಚಂದ್ರ ಜೋಶಿ ,ವಿಜಯಪುರ

ಸಂಗೀತ:

8 ಡಾ.ಸಿ.ಎ ಶ್ರೀಧರ್‌ , ಮೈಸೂರು

9 ಡಾ. ಎ ನಾರಾಯಣ ಸ್ವಾಮಿ , ಹಾಸನ

10 ಬಿ ಮುರುಳಿ ಸಂಗೀತ, ಬೆಂಗಳೂರು ಗ್ರಾಮಾಂತರ

ನೃತ್ಯ :

11 ಡಾ.ಸತ್ಯನಾರಾಯಣ ರಾಜು, ಬೆಂಗಳೂರು ನಗರ

ಚಲನಚಿತ್ರ/ಕಿರುತೆರೆ :

12 ವೆಂಕಟರಮಣ ಬಾಬಜೀ, ಧಾರವಾಡ

13 ಅಶೋಕ್ , ಬೆಂಗಳೂರು ಗ್ರಾಮಾಂತರ

14 ಕೆ ಎಸ್ .ರವೀಂದ್ರ ನಾಥ್‌, ಬೆಂಗಳೂರು ನಗರ

ಯಕ್ಷಗಾನ :

15 ಗೋಪಾಲ ಗಾಣಿಗ,ಉಡುಪಿ

ಬಯಲಾಟ :

16 ಹುಲಿಗೆಮ್ಮ ,ಬಳ್ಳಾರಿ

17 ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ ,ಬೆಂಗಳೂರು ಗ್ರಾಮಾಂತರ

18 ಕೆ. ಜಯಲಕ್ಷ್ಮಿ ಪಾಟೀಲ್, ಧಾರವಾಡ

19 ಜಿ.ಡಿ ತಿಮ್ಮಯ್ಯ ,ಚಿತ್ರದುರ್ಗ

20 ಕೆ.ಆರ್‌ ಸುಮತಿ , ಮೈಸೂರು

21 ಹೆಚ್‌ ವಿ ಪುಟ್ಟವೀರಪ್ಪ, ಬೆಂಗಳೂರು ದಕ್ಷಿಣ

22 ಹೊನ್ನ ನಾಯಕ್ , ಮೈಸೂರು

ಶಿಲ್ಪಕಲೆ :

23 ಜಿ.ವಿ. ಹಂಸಾನಂದ ಆಚಾರ್ಯ, ವಿಜಯನಗರ

24 ಕಾಡಪ್ಪ ಪರಶುರಾಮ ಗಾಡಿವಡ್ಡರ್‌ , ಬೆಳಗಾವಿ

ಚಿತ್ರಕಲೆ :

25 ಸಿ ಬಿ ಸೋಮಶೆಟ್ಟಿ, ಬೀದರ್‌

ಕರಕುಶಲ :

26 ಶಾಂತಾಬಾಯಿ, ಬೀದರ್‌

ಕೃಷಿ :

27 ಹೆಚ್‌ ಕೆ ಶ್ರೀಕಂಠು , ಬೆಂಗಳೂರು ದಕ್ಷಿಣ


28 ಬಿ ಎ ಚನ್ನಪ್ಪಗೌಡ, ಬೆಂಗಳೂರು ನಗರ

ಪರಿಸರ :

29 ಡಾ. ಸ್ವಾಮಿ ಆನಂದ್.‌ ಆರ್, ಮೈಸೂರು

ವಿಜ್ಞಾನ – ತಂತ್ರಜ್ಞಾನ :

30 ಪ್ರೊ. ರಾಜಾಸಾಬ್‌ ಎ.ಎಚ್ , ಕಲಬುರಗಿ

31 ಡಾ. ರಾಜಶೇಖರ ಮೂರ್ತಿ, ಹೊರದೇಶ (ಕೆನಡಾ)

ಮಾಧ್ಯಮ :

32 ಡಿ.ಉಮಾಪತಿ , ಚಿತ್ರದುರ್ಗ

33 . ಎಂ.ಪಿ.ಸುಶೀಲ, ಬೆಂಗಳೂರು ನಗರ

ಮಾಧ್ಯಮ/ಛಾಯಾಚಿತ್ರ :

34 ವಿಶ್ವನಾಥ್‌ ಸುವರ್ಣ, ದಕ್ಷಿಣ ಕನ್ನಡ

ಸಂಕೀರ್ಣ :

35 ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ , ಬಾಗಲಕೋಟೆ

36 ಡಿ.ಎಸ್.‌ ಚೌಗಲೆ , ಬೆಳಗಾವಿ

37 ಬೆಳ್ಳೂರು ಶಂಕರ್‌ ನಾರಾಯಣ ದ್ವಾರಕನಾಥ್‌ , ಬೆಂಗಳೂರು ನಗರ

38 ರವಿ ಪ್ರವೀಣ್‌ ನೊರೋನಾ , ಬೆಂಗಳೂರು ನಗರ

39 ಎಂ ಆರ್‌ ಜೈಶಂಕರ್‌ , ಚಿಕ್ಕಮಗಳೂರು

40 ಪ್ರಸಾದ್‌ ಬಿಡ್ಡಪ್ಪ , ಕೊಡಗು

41 ವಾಸಪ್ಪ ಯಲ್ಲಪ್ಪ ಕುಸಗೂರ, ಹಾವೇರಿ

ಸಂಕೀರ್ಣ/(ವಾಸ್ತುಶಾಸ್ತ್ರ) :

42 ಬಿ.ಪಿ ಆರಾಧ್ಯ, ಬೆಂಗಳೂರು ದಕ್ಷಿಣ

ಸಮಾಜ ಸೇವೆ :

43 ಡಾ.ಅನ್ನದಾನೀಶ್ವರ ಮಹಾಶಿವಯೋಗಿ , ಗದಗ

44 ಬಸವರಾಜು , ಮಂಡ್ಯ

45 ಕಾಗೋಡು ತಿಮ್ಮಪ್ಪ, ಶಿವಮೊಗ್ಗ

46 ಡಾ. ಎಸ್‌ ಎಂ ಎಲಿ, ದಾವಣಗೆರೆ

47 ಡಾ.ಜಿ.ಎಸ್‌ ಚಂದ್ರ ಶೇಖರ್‌ (ಆದರ್ಶ ಚಾರಿಟಬಲ್‌ ಟ್ರಸ್ಟ್‌ )ಉಡುಪಿ

48 ಡಾ. ಶಿವಾನಂದ ಮಹಾಸ್ವಾಮಿ, ಕಲಬುರಗಿ

49 ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ, ಚಿಕ್ಕಬಳ್ಳಾಪುರ

50 ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ), ದಕ್ಷಿಣ ಕನ್ನಡ

51 ಗುರಮ್ಮ ಹಂಪಯ್ಯ ಸಂಕಿನಮಠ, ಬಾಗಲಕೋಟೆ

ವೈದ್ಯಕೀಯ :

52 ಡಾ. ವಿಜಯೇಂದ್ರ ಹೊನ್ನೂರಪ್ಪ, ಬೆಂಗಳೂರು ನಗರ

53 ಡಾ ಸುಜಾತ ಮಲ್ಲಿಕಾರ್ಜುನ ಜಾಲಿ, ಬೆಳಗಾವಿ

ಆಡಳಿತ :

54 ತೆರೆಸಾ ಭಟ್ಟಾಚಾರ್ಯ , ಬೆಂಗಳೂರು ನಗರ

55 ಡಾ. ಕೆ ಎಸ್‌ ಸೋಮಶೇಖರ್‌ , ನವದೆಹಲಿ

ಇಂಜಿನಿಯರಿಂಗ್‌ :

56 ಡಾ ಕೆ ಎನ್‌ ವೆಂಕಟ ಕೃಷ್ಣಾರಾವ್‌, ಚಿಕ್ಕಬಳ್ಳಾಪುರ

ಸಾಹಿತ್ಯ :

57 ಡಾ.ಇಂದಿರಾ ಹೆಗಡೆ , ದಕ್ಷಿಣ ಕನ್ನಡ

58 ವೀರಹನುಮಾನ್, ರಾಯಚೂರು

59 ಪ್ರೋ. ನಾರಾಯಣಘಟ್ಟ, ತುಮಕೂರು

60 ಸಿ. ಮಹೇಶ್ವರಪ್ಪ ಚಟ್ನಳ್ಳಿ, ಚಿಕ್ಕಮಗಳೂರು

61 ಡಾ. ಕರೀಗೌಡ ಬೀಚನಹಳ್ಳಿ, ತುಮಕೂರು

62 ಡಾ ಸಿದ್ಧರಾಮ ಹೊನ್ಕಲ್‌ , ಯಾದಗಿರಿ

ಶಿಕ್ಷಣ :

63 ಫಾ| ಜೊಸೆಫ್(ಕ್ರೈಸ್ಟ್‌ ವಿಶ್ವವಿದ್ಯಾಲಯ, ಉಪ ಕುಲಪತಿಗಳು), ಬೆಂಗಳೂರು ನಗರ

64 ಶಾಂತಪ್ಪ ದಶವಂತ, ವಿಜಯಪುರ

65 ಸಂಗೀತಾ ಎನ್‌ ಕಟ್ಟಿಮನಿ, ಕಲಬುರಗಿ

66 ಡಾ .ಎನ್ ಎಸ್ ರಂಗರಾಜು, ಮೈಸೂರು

ನ್ಯಾಯಾಂಗ :

67 ಬಿ. ವಿ.ಆಚಾರ್ಯ , ಉಡುಪಿ

ಹೊರನಾಡು/ಹೊರದೇಶ :

68 ರಮೇಶ್‌ ಗೌಡ (ಮಾಜಿ ಅಧ್ಯಕ್ಷರು,ಅಕ್ಕ ಅಮೇರಿಕಾ)

ಕ್ರೀಡೆ :

69 ಎ.ವಿ ರವಿ , ಕೋಲಾರ

70 ಡಾ.ಎ.ಬಿ.ಸುಬ್ಬಯ್ಯ , ಕೊಡಗು

71 ಎಂ ಗಿರೀಶ್‌ , ಬೆಂಗಳೂರು ನಗರ

Leave a Reply

Your email address will not be published. Required fields are marked *

error: Content is protected !!