ಇಂದಿನ ದಿನ ಭವಿಷ್ಯ ಬುಧವಾರ 18-09-2019

ಪಂಚಾಂಗ:ಶ್ರೀ ವಿಕಾರಿನಾಮ ಸಂವತ್ಸರ,ದಕ್ಷಿಣಾಯಣ ಪುಣ್ಯಕಾಲ,ವರ್ಷ ಋತು, ಭಾದ್ರಪದ ಮಾಸ,ಕೃಷ್ಣ ಪಕ್ಷ, ಚತುರ್ಥಿ ತಿಥಿ,ಬುಧವಾರ, ಅಶ್ವಿನಿ ನಕ್ಷತ್ರ ಉಪರಿ ಭರಣಿ ನಕ್ಷತ್ರ : ರಾಹುಕಾಲ: ಮಧ್ಯಾಹ್ನ12.13ರಿಂದ 1.47ಗುಳಿಕಕಾಲ: ಬೆಳಗ್ಗೆ 10.49 ರಿಂದ 12.12 ಯಮಗಂಡಕಾಲ: ಬೆಳಗ್ಗೆ7.45ರಿಂದ 9.16

ಮೇಷ: ಆಕಸ್ಮಿಕ ಧನ ಲಾಭ, ಇಷ್ಟವಾದ ವಸ್ತುಗಳ ಖರೀದಿ, ದೂರ ಪ್ರಯಾಣ, ಉತ್ತಮ ಪ್ರಗತಿ, ಪರಿಶ್ರಮಕ್ಕೆ ತಕ್ಕ ಫಲ : ಲಕ್ಕಿ ನಂಬರ್ 15


ವೃಷಭ: ಕುಟುಂಬ ಸೌಖ್ಯ, ವಿವಾದಗಳಿಗೆ ಅಸ್ಪಾದ ಕೊಡಬೇಡಿ, ಆಕಸ್ಮಿಕ ಧನ ಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ. ಲಕ್ಕಿ ನಂಬರ್ 19

ಮಿಥುನ: ಮಾನಸಿಕ ಒತ್ತಡ, ಯತ್ನ ಕಾರ್ಯದಲ್ಲಿ ವಿಳಂಬ, ಸ್ತ್ರೀಯರಿಗೆ ಅನುಕೂಲ, ಸ್ನೇಹಿತರಿಂದ ನಿಂದನೆ, ವಿದ್ಯಾರ್ಥಿಗಳಿಗೆ ಮುನ್ನಡೆ. ಲಕ್ಕಿ ನಂಬರ್ 26


ಕಟಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅತಿಯಾದ ಕೋಪ, ಪಿತ್ರಾರ್ಜಿತ ಆಸ್ತಿ ಗಳಿಕೆ, ಶತ್ರುಗಳ ಬಾಧೆ, ಅನ್ಯ ಜನರಲ್ಲಿ ದ್ವೇಷ, ಅಕಾಲ ಭೋಜನ. ಲಕ್ಕಿ ನಂಬರ್ 11


ಸಿಂಹ: ಬಂಧುಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತೃವಿನಿಂದ ಸಹಾಯ. ಲಕ್ಕಿ ನಂಬರ್ 3


ಕನ್ಯಾ: ಸೇವಕರಿಂದ ಸಹಾಯ, ಶೀಘ್ರದಲ್ಲಿ ಶುಭ ಸುದ್ದಿ ಕೇಳುವಿರಿ, ವಿರೋಧಿಗಳಿಂದ ತೊಂದರೆ, ವ್ಯವಹಾರಗಳಲ್ಲಿ ಎಚ್ಚರ. ಲಕ್ಕಿ ನಂಬರ್ 15


ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಕೃಷಿಯಲ್ಲಿ ಲಾಭ, ದುಷ್ಟ ಜನರಿಂದ ದೂರವಿರಿ, ಋಣ ಬಾಧೆ. ಲಕ್ಕಿ ನಂಬರ್ 5


ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳಿಂದ ತೊಂದರೆ, ಊರೂರು ಸುತ್ತಾಟ, ಮನಸ್ಸಿನಲ್ಲಿ ಭಯ ಭೀತಿ. ಲಕ್ಕಿ ನಂಬರ್ 67


ಧನಸ್ಸು: ಹಿರಿಯರಿಂದ ಬುದ್ಧಿ ಮಾತು, ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ತೊಂದರೆ, ಶತ್ರುಗಳನ್ನು ಸದೆ ಬಡೆಯುವಿರಿ, ಕೆಲಸ ಕಾರ್ಯಗಳಲ್ಲಿ ನಿಧಾನ. ಲಕ್ಕಿ ನಂಬರ್ 56


ಮಕರ: ಮಾತಿನ ಚಕಮಕಿ, ನೆಮ್ಮದಿ ಇಲ್ಲದ ಜೀವನ, ಮಿತ್ರರಲ್ಲಿ ದ್ವೇಷ, ವಿವಾಹ ಯೋಗ, ವಾಹನದಿಂದ ತೊಂದರೆ. ಲಕ್ಕಿ ನಂಬರ್ 8


ಕುಂಭ: ಸ್ತ್ರೀಯರಿಗೆ ಶುಭ, ಯಾರನ್ನೂ ಹೆಚ್ಚು ನಂಬಬೇಡಿ, ಮಿತ್ರರಿಂದ ಸಹಾಯ, ಸ್ಥಳ ಬದಲಾವಣೆ, ಮಾನಸಿಕ ನೆಮ್ಮದಿ. ಲಕ್ಕಿ ನಂಬರ್ 62


ಮೀನ: ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದ್ರವ್ಯ ಲಾಭ, ಶತ್ರುಗಳ ನಾಶ, ತೀರ್ಥಯಾತ್ರೆ ದರ್ಶನ, ಆಕಸ್ಮಿಕ ಧನ ಲಾಭ. ಲಕ್ಕಿ ನಂಬರ್ 4

Leave a Reply

Your email address will not be published. Required fields are marked *

error: Content is protected !!