ನೇತ್ರ ಜ್ಯೋತಿ ಕಾಲೇಜಿನ ವಿವಿಧ ಕೋರ್ಸ್ ಗಳಿಗೆ ದಾಖಲಾತಿ ಆರಂಭ

ಉಡುಪಿ (ಉಡುಪಿ ಟೈಮ್ಸ್ ವರದಿ): ಪ್ರಸಾದ್ ನೇತ್ರಾಲಯ ಅಂಗಸಂಸ್ಥೆ ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ ಮುಂದಿನ ಸಾಲಿನ ಪ್ಯಾರಾ ಮೆಡಿಕಲ್, ಬಿಎಸ್ಸಿ ಕೋರ್ಸಿಗೆ ದಾಖಲಾತಿ ಆರಂಭಗೊಂಡಿದೆ.


ಬಿಎಸ್ಸಿ ,ಅಪ್ಟೊಮೆಟ್ರಿ, ಆಪರೇಶನ್ ಥಿಯೇಟರ್‌ ಕೋರ್ಸ್, ಲ್ಯಾಬ್ ಟೆಕ್ನಿಶಿಯನ್‌ ಕೋರ್ಸ್, ಪಬ್ಲಿಕ್ ಹೆಲ್ತ್ ಕೋರ್ಸ್, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಕೋರ್ಸ್ ಮತ್ತು ಡಿಪ್ಲೊಮಾ ಕೋರ್ಸ್ ವಿಭಾಗದಲ್ಲಿ ಅಪ್ತಾಲ್ಮಿಕ ಟೆಕ್ನಾಲಜಿ ಕೋರ್ಸ್, ಆಪರೇಷನ್ ಥಿಯೇಟರ್‌ ಕೋರ್ಸ್, ಡಯಾಲಿಸಿಸ್ ಟೆಕ್ನಿಶಿಯನ್, ಮೆಡಿಕಲ್ ಇಮೇಜಿಂಗ್ ಟೆಕ್ನಿಶೇನ್ , ಮೆಡಿಕಲ್ ರೆಕಾರ್ಡ್ ಟೆಕ್ನಿಶಿಯನ್, ಹೆಲ್ತ್ ಇನ್‌ಸ್ಪೆಕ್ಟರ್ ಪ್ಯಾರಾಮೆಡಿಕಲ್ ಕೋರ್ಸ್ ಗಳು ಲಭ್ಯವಿವೆ.


ಸಂಸ್ಥೆಯ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಮತ್ತು ರಾಜ್ಯ ಪ್ಯಾರಾ ಮೆಡಿಕಲ್ ಬೋರ್ಡ್ ನಿಂದ ಮಾನ್ಯತೆ ಪಡೆದಿದ್ದು.ಈ ఎల్ల ಕೋರ್ಸ್‌ಗಳ ಅವಧಿ 3 ವರ್ಷವಾಗಿದೆ. ಈ ಕಾಲೇಜು ನುರಿತ ಶಿಕ್ಷಕ ವೃಂದದೊಂದಿಗೆ ಕಲಿಕಾ ಸೌಲಭ್ಯ ಹೊಂದಿದೆ.


ನಮ್ಮ ವೈಶಿಷ್ಟ್ಯಗಳು : ಕ್ಯಾಂಪಸ್ ಇಂಟರ್ವ್ಯೂ , ಹಾಸ್ಟೆಲ್ ಸೌಲಭ್ಯ, ಉಚಿತ ಕಾಲೇಜು,ಬಸ್ ,ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ತರಬೇತಿ, ಸ್ಕಾಲರ್ಶಿಪ್ (ಪಿಸಿಬಿ) ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು.


ಹೆಚ್ಚಿನ ಮಾಹಿತಿಗಾಗಿ: ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೆಂಟರ್ c /o ಪ್ರಸಾದ್ ನೇತ್ರಾಲಯ, ಅಲಂಕಾರ್ ಟಾಕೀಸ್ ಹಿಂಭಾಗ , ಎ ಜೆ ಅಲ್ಸೇ ರೋಡ್ ಉಡುಪಿ -ಕರೆಮಾಡಿ 9738948296.

Leave a Reply

Your email address will not be published. Required fields are marked *

error: Content is protected !!