ಬೈಲೂರು ಕೊರಂಗ್ರಪಾಡಿ ರಸ್ತೆಯ ಅಗಲೀಕರಣ: ಶಾಸಕ ರಘುಪತಿ ಭಟ್ ಪರಿಶೀಲನೆ

ಉಡುಪಿ : ನಗರಸಭಾ ವ್ಯಾಪ್ತಿಯ ಬೈಲೂರು ಕೊರಂಗ್ರಪಾಡಿ ರಸ್ತೆಯ ಅಗಲೀಕರಣದ ಬಗ್ಗೆ ಇಂದು ಶಾಸಕರಾದ ಕೆ. ರಘುಪತಿ ಭಟ್   ಸ್ಥಳೀಯ ನಗರಸಭಾ ಸದಸ್ಯರುಗಳ ಜೊತೆ  ಪರಿಶೀಲಿಸಿದರು.  ಮುಂದೆ ಈ ಭಾಗದ ಎಲ್ಲಾ ಜನರನ್ನು ಹಾಗೂ ನಗರಸಭಾ ಸದಸ್ಯರನ್ನು ಒಟ್ಟುಗೂಡಿಸಿ  ಸಭೆ ನಡೆಸಿ, ರಸ್ತೆ  ಕಾಮಗಾರಿ  ಸಂದರ್ಭದಲ್ಲಿ ಆಗುವ ಸಮಸ್ಯೆಗಳನ್ನು ಪರಿಹರಿಸಿಲಾಗುವುದು ಎಂದರು.

ಈ ವೇಳೆ ಶಾಸಕರ ಜೊತೆಗೆ ಬಿಜೆಪಿ   ಜಿಲ್ಲಾ  ಅಧ್ಯಕ್ಷ  ಮಟ್ಟಾರು ರತ್ನಾಕರ ಹೆಗ್ಡೆ,  ಸ್ಥಳೀಯ ನಗರಸಭಾ ಸದಸ್ಯ ವಿಜಯ  ಪೂಜಾರಿ,ಕೃಷ್ಣರಾವ್ ಕೊಡಂಚ, ರಮೇಶ್ ಕಾಂಚನ್, ಅಮೃತಾ ಕೃಷ್ಣಮೂರ್ತಿ,  ನಗರಸಭಾ ಇಂಜಿನಿಯರ್ ಗಣೇಶ್, ದುರ್ಗಾಪ್ರಸಾದ್ ಹಾಗೂ  ಗುತ್ತಿಗೆದಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!