ಸಾಲಿಗ್ರಾಮ ದೇವಾಲಯಕ್ಕೆ ವಿಜಯನಗರ ಶಾಸಕ ಭೇಟಿ

ಸಾಲಿಗ್ರಾಮ- ಶ್ರೀಗುರುನರಸಿಂಹ ದೇವಾಲಯಕ್ಕೆ ವಿಜಯನಗರದ ಶಾಸಕರಾದ ಎಂ.ಕೃಷ್ಣಪ್ಪ ಶ್ರೀ ದೇವಳಕ್ಕೆ ಭೇಟಿ ನೀಡಿ ಸೇವೆ ಸಲ್ಲಿಸಿದರು. ಆ ಸಂಧರ್ಭದಲ್ಲಿ ಉಪಸ್ಥಿತರಿದ್ದ ಶ್ರೀದೇವಳದ ಮುಖ್ಯ ಚುನಾವಣಾಧಿಕಾರಿಜಿ. ರಾಮಕೃಷ್ಣ ಐತಾಳರು ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯಾಯ ಇವರು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು

Leave a Reply

Your email address will not be published. Required fields are marked *

error: Content is protected !!