ಕಾಂಗ್ರೆಸ್ ಕಾರ್ಯಕರ್ತ ಕೊಡಂಕೂರು ಶೇಖರ ಪೂಜಾರಿ
ಮಣಿಪಾಲ(ಉಡುಪಿ ಟೈಮ್ಸ್ ವರದಿ): ಕಾಂಗ್ರೆಸ್ ಕಾರ್ಯಕರ್ತ ಶೇಖರ ಪೂಜಾರಿ ಕೊಡಂಕೂರು ಹೃದಯಾಘಾತ ದಲ್ಲಿ ನಿಧನರಾಗಿದ್ದಾರೆ. ಮೃತರು ಈ ಹಿಂದೆ ಕೆ.ಎಂ.ಸಿ.ಯ ಉದ್ಯೋಗಿಯಾಗಿದ್ದರು.
ಇವರ ನಿಧನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರಾದ ವಾಲ್ಟರ್ ಡಿಸೋಜ ಕೊಳಲಗಿರಿ, ಗಣೇಶ್ ರಾಜ್ ಸರಳಬೆಟ್ಟು, ಬಿ.ಕೆ.ರಾಜ್ ಕೆಮ್ಮಣ್ಣು, ಗಣೇಶ ಶೆಟ್ಟಿ ಕೀಳಂಜೆ, ಗಾಯಕ ಉಮೇಶ್ ಮಣಿಪಾಲ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.