ಮಲ್ಪೆ ಫುಡ್ ಫೆಸ್ಟ್ ಮುಂದೂಡಿಕೆ

ಉಡುಪಿ: ಪರಶುರಾಮ ಫ್ರೆಂಡ್ಸ್ ಮಲ್ಪೆ ವತಿಯಿಂದ ಡಿಸೆಂಬರ್ 27 ರಿಂದ 31ವರೆಗೆ ಮಲ್ಪೆ ಬೀಚ್‌ನಲ್ಲಿ ನಿಗದಿಯಾಗಿದ್ದ “ಮಲ್ಪೆ ಫುಡ್ ಫೆಸ್ಟ್” ಆಹಾರೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮುಂದೂಡಲಾಗಿದೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಪ್ರಯುಕ್ತ ರಾಜ್ಯಾದ್ಯಂತ ಶೋಕಾಚರಣೆ ಇರುವುದರಿಂದ ” ಮಲ್ಪೆ ಫುಡ್ ಫೆಸ್ಟ್” ಉತ್ಸವ ಮುಂದೂಡಲ್ಪಟ್ಟಿದೆ. ಫುಡ್ ಫೆಸ್ಟ್ ಉತ್ಸವದ‌ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!