ಉಡುಪಿ: ಬಳ್ಳಾಲ್ ಮೊಬೈಲ್‌ನಲ್ಲಿ ಮೆಗಾ ಎಕ್ಸ್ಚೇಂಜ್ ಆಫರ್
ಉಡುಪಿ ಡಿ.19(ಉಡುಪಿ ಟೈಮ್ಸ್ ವರದಿ): ಎಲ್ಲರ ಮನೆ ಮಾತಾಗಿರುವ ಉಡುಪಿಯ “ಬಳ್ಳಾಲ್ ಮೊಬೈಲ್ಸ್” ನಲ್ಲಿ ಮೆಗಾ ಎಕ್ಸ್ಚೇಂಜ್ ಆಫರ್ ನಡೆಯುತ್ತಿದೆ.
ಈ ಗ್ರೇಟ್ ಎಕ್ಸ್‌ಚೇಂಜ್ ಹಾಗೂ ಅಪ್‌ಗ್ರೇಡ್ ಆಫರ್ ಡಿ.15 ರಿಂದ ಜ.15 ರ ವರೆಗೆ ಇರಲಿದ್ದು, ಈ ಮೆಗಾ ಎಕ್ಸ್‌ಚೇಂಜ್ ಆಫರ್‌ನಲ್ಲಿ ಹಳೇ ಫೋನ್‌ನ್ನು ಹೊಸ 5ಜಿ ಫೋನ್ ನೊಂದಿಗೆ ಉತ್ತಮ ಮಾರುಕಟ್ಟೆ ಬೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಜೊತೆಗೆ ಹೊಚ್ಚ ಹೊಸದಾಗಿ ಲಾಂಚ್ ಆಗಿರುವ ಎಲ್ಲಾ ಬ್ರಾಂಡ್‌ಗಳ, ಎಲ್ಲಾ ಮಾಡೆಲ್‌ಗಳ ಮೊಬೈಲ್ ಗಳ ಲೈವ್ ಡೆಮೋ ಕೂಡಾ ನೋಡಬಹುದಾಗಿದೆ.
ಜಿಎಸ್‌ಟಿಬಿಲ್‌ನೊಂದಿಗೆ ಉತ್ತಮ ಬೆಲೆಯಲ್ಲಿ ಮೊಬೈಲ್ ಲಭ್ಯವಿದ್ದು, ಝಿರೋ ಡೌನ್ ಪೇಮೆಂಟ್ ನಲ್ಲಿ ಮೊಬೈಲ್ ಖರೀದಿ ಮಾಡಿ ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಇಎಂಐ ಮೂಲಕ ಪಾವತಿಸ ಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ +919886245522 ನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.