ಉಡುಪಿ: ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್‌ನಲ್ಲಿ ಕ್ರಿಸ್ಮಸ್-ಹೊಸ ವರ್ಷದ ವಿಶೇಷ ಕೊಡುಗೆ
ಉಡುಪಿ ಡಿ.14(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಮಳಿಗೆಯಾದ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್‌ನಲ್ಲಿ 37ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗಾಗಿ ನೀಡಲಾಗುತ್ತಿದೆ.
ಈ ವಿಶೇಷ ಕೊಡುಗೆಯಲ್ಲಿ 15 ಸಾವಿರದವರೆಗೆ ಕ್ಯಾಶ್ ಬ್ಯಾಕ್, 50ಕ್ಕೂ ಹೆಚ್ಚು ಕೊಂಬೋ ಆಫರ್ ಗಳು, ಗೃಹ ಬಳಕೆಯ ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೆಗಾ ಆಫರ್ ನೀಡಲಾಗುತ್ತಿದೆ.
ಇದರ ಜೊತೆಗೆ ಏರ್ಟೆಲ್ ಎಕ್ಸಟ್ರೀಂ ನಲ್ಲಿ 100mbps ವರೆಗೂ ಏರ್‌ಟೆಲ್ ಏರ್ ಫೈಬರ್ ಅನಿಯಮಿತ 5G ಸೂಪರ್ ಫಾಸ್ಟ್ ಇಂಟರ್ನೆಟ್ ಸ್ಪೀಡ್, 25ಕ್ಕೂ ಅಧಿಕ OTT ಆ್ಯಪ್‌ಗಳು ಲಭ್ಯವಿದೆ. ಜೊತೆಗೆ ಯಾವುದೇ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಬದಲಾಯಿಸ ಬಹುದಾಗಿದೆ. ಇದೆಲ್ಲಾ ಒಂದೇ ಪ್ಯಾಕ್‌ನಲ್ಲಿ ಲಭ್ಯವಿರಲಿದೆ.
ಪ್ರಾರಂಭಿಕ ಕೊಡುಗೆಯಾಗಿ ಉಚಿತ ಇನ್ಸ್ಟಾಲೇಷನ್ ಜೊತೆಗೆ ಏರ್ ಫೈಬರ್ 4K Xstream Box ಮತ್ತು 26 OTT ಆ್ಯಪ್‌ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9972497432/8861082232 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.